ಸುಳ್ಯ: ಗೀತಾ ಪರಿವಾರ ಅರ್ಪಿಸುವ ಸಂಪೂರ್ಣ ಗೀತಾ ಪಾರಾಯಣ ಕಾರ್ಯಕ್ರಮ ದಿನಾಂಕ 20-06-2025 ರಂದು ಶುಕ್ರವಾರ ಸಂಜೆ 5ರಿಂದ ರಾತ್ರಿ 8ರ ವರೆಗೆ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಲಿದೆ.


ಆಸ್ತಿಕ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವದ್ಗೀತೆ ಯ ಸಾರವನ್ನು ತಿಳಿದು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಆಯೋಜಕರಾದ ಡಾ. ವೀಣಾ ಎನ್ ಸುಳ್ಯ ,ಸಪ್ನ ಸುದರ್ಶನ್ ಮತ್ತು ಶ್ರೀಮತಿ ಬಿಂದು ವಿದ್ಯಾಧರ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.