
ಬಾವಿಗೆ ರಿಂಗ್ ಅಳವಡಿಸಲು ಬಾಕಿಯಾಗಿದೆಯೇ..?ಮನೆ ಸುತ್ತ ಆಧುನಿಕ ಶೈಲಿಯಲ್ಲಿ ಕಂಪೌಂಡ್ ಹಾಕಬೇಕೆಂದಿದ್ದೀರಾ ಹಾಗಿದ್ರೆ ಚಿಂತೆ ಬಿಡಿ ಸುಳ್ಯ ಬೆಳ್ಳಾರೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಸಮೀಪ ಕಾರ್ಯಾಚರಿಸುತ್ತಿರುವ ಎ. ಮಣಿರಾಜ್ ಮಾಲಕತ್ವದ ಮಗಂ ವೆಲ್ ರಿಂಗ್ ವರ್ಕ್ಸ್ ಎಲ್ಲದಕ್ಕೂ ಪರಿಹಾರ ನೀಡಲಿದ್ದಾರೆ.ಬಾವಿ ,ವಾಟರ್ ಟ್ಯಾಂಕ್ ಹಾಗೂ ಬೇರೆ ಬೇರೆ ಅಳತೆಯ ರಿಂಗ್ ಗಳನ್ನು ಮಾಡಿ ಬಾವಿ ತೆಗೆದು ರಿಂಗ್ ಇಳಿಸಿ ಪೂರ್ತಿ ಕೆಲಸ ಮಾಡಿಕೊಡುವುದಲ್ಲದೆ ,ಆಧುನಿಕ ರೀತಿಯಲ್ಲಿ ಹೊಸ ಹೊಸ ವಿನ್ಯಾಸಗಳೊಂದಿಗೆ ರೆಡಿಮೆಡ್ ಕಂಪೌಂಡ್ ವಾಲ್ ಅಳವಡಿಸಿ ನೀಡುವ ಬಗ್ಗೆ ಸಂಸ್ಥೆ ಮಾಲಕರು ತಿಳಿಸಿದ್ದಾರೆ.


ಎ. ಮಣಿರಾಜ್
ಮೊ: 8086963441
9449731866



