ಬೆಳ್ತಂಗಡಿ- ನಿವೃತ್ತ ಶಿಕ್ಷಕನನ್ನು  ಮನೆ ಅಂಗಳದಲ್ಲೇ ಕೊಚ್ಚಿ ಕೊಲೆ

ಬೆಳ್ತಂಗಡಿ- ನಿವೃತ್ತ ಶಿಕ್ಷಕನನ್ನು  ಮನೆ ಅಂಗಳದಲ್ಲೇ ಕೊಚ್ಚಿ ಕೊಲೆ

ಬೆಳ್ತಂಗಡಿ ಅಗಸ್ಟ್ 20: ವ್ಯಕ್ತಿಯೊಬ್ಬರನ್ನು ಮನೆ ಅಂಗಳದಲ್ಲೇ ಕೊಚ್ಚಿಕೊಲೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬೆಳಾಲು ನಲ್ಲಿ ನಡೆದಿದೆ.

ಕೊಲೆಯಾದವರನ್ನು ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಎಂದು ಗುರುತಿಸಲಾಗಿದೆ. ಮಧ್ಯಾಹ್ನದ ವೇಳೆ ಕೊಲೆ ನಡೆದಿದೆ ಎಂದು ಹೇಳಲಾಗಿದ್ದು, ಮನೆ ಅಂಗಳದಲ್ಲೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಕೊಲೆಗೆ ಕಾರಣವೇನು ಎನ್ನವುದು ತಿಳಿದು ಬಂದಿಲ್ಲ, ಸ್ಥಳಕ್ಕೆ ಧರ್ಮಸ್ಥಳ ಠಾಣಾ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ

ರಾಜ್ಯ