ವಿಟ್ಲ   ಚೂರಿ ಇರಿತ  ಯುವಕನಿಗೆ ಗಂಭೀರ ಗಾಯ.

ವಿಟ್ಲ   ಚೂರಿ ಇರಿತ  ಯುವಕನಿಗೆ ಗಂಭೀರ ಗಾಯ.

ವಿಟ್ಲ: ಚೂರಿ ಇರಿತ ಘಟನೆಯೊಂದು ಇಂದು ಬೆಳಿಗ್ಗೆ ಉರಿಮಜಲು ವೃತ್ತದ ಬಳಿ ನಡೆದಿದೆ. ಜಂಕ್ಷನ್‌ನಲ್ಲಿ ಇಂದು ಬೆಳಗ್ಗೆ ನಡೆದಿದೆ.

ಎಂಎಂಎಸ್ ಆಟೋ ಚಾಲಕ ಶರೀಫ್ ಎಂಬವನಿಗೆ ಇಡ್ಕಿದು ಪಂಚಾಯತ್‌ ಎದುರಲ್ಲಿ ಕಾರ್ಯಡಿ ನಿವಾಸಿ ರಾವೂಫ್ ಎಂಬವರ ಪುತ್ರ ಆಫೀ ಎಂಬವನು ಚೂರಿ ಇರಿದಿದ್ದಾನೆ ಎನ್ನಲಾಗಿದೆ.

ಗಂಭೀರ ಗಾಯಗೊಂಡ ಶರೀಫ್‌ನನ್ನು ಸ್ಥಳಿಯರು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ರಾಜ್ಯ