ಸುಳ್ಯ ಗುರುಂಪು ಜೀಪು  ಮತ್ತು  ಬೈಕ್ ಮುಖಾಮುಖಿ ಡಿಕ್ಕಿ. ಪಲ್ಟಿಯಾದ ಜೀಪು  :ಬೈಕ್ ಸವಾರ ಜೀಪಿನಲ್ಲಿದ್ದ ಪ್ರಯಾಣಿಕರಿಗೆ ಗಾಯ

ಸುಳ್ಯ ಗುರುಂಪು ಜೀಪು  ಮತ್ತು  ಬೈಕ್ ಮುಖಾಮುಖಿ ಡಿಕ್ಕಿ. ಪಲ್ಟಿಯಾದ ಜೀಪು  :ಬೈಕ್ ಸವಾರ ಜೀಪಿನಲ್ಲಿದ್ದ ಪ್ರಯಾಣಿಕರಿಗೆ ಗಾಯ

ಕೇರಳದಿಂದ  ಆಲೆಟ್ಟಿ ರಸ್ತೆಯ ಮೂಲಕ ಸುಳ್ಯಕ್ಕೆ ಬರುತ್ತಿದ್ದ ಜೀಪು ಮತ್ತು ಸುಳ್ಯದಿಂದ ಆಲೆಟ್ಟಿ ಕಡೆಗೆ ಹೋಗುತ್ತಿದ್ದ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಮತ್ತು ಜೀಪಿನಲ್ಕಿದ್ದವರು ಗಾಯ ಗೊಂಡ ಘಟನೆ ವರದಿಯಾಗಿದೆ.

 ಡಿಕ್ಕಿಯಾದ ಸಂದರ್ಭ ಜೀಪು ಪಲ್ಟಿಯಾಗಿದೆ.

 ಬೈಕ್ ಸವಾರನನ್ನು ಆಲೆಟ್ಟಿಯ ಶಶಿಧರನ್  ಎಂದು ತಿಳುದು ಬಂದಿದೆ , ಗಾಯಾಳುಗಳನ್ನು ಪ್ರಗತಿ ಅಂಭ್ಯುಲೆನ್ಸ್ ಮೂಲಕ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.

ರಾಜ್ಯ