ಸುಳ್ಯ : ಭಾರೀ ಮಳೆ ನಗರದ ಹೋಟೆಲ್ ಒಳಗೆ ಮಳೆ ನೀರು ನುಗ್ಗಿ ಹಾನಿ

ಸುಳ್ಯ : ಭಾರೀ ಮಳೆ ನಗರದ ಹೋಟೆಲ್ ಒಳಗೆ ಮಳೆ ನೀರು ನುಗ್ಗಿ ಹಾನಿ

ಸುಳ್ಯ :ತಾಲೂಕಿನಾಧ್ಯಂತ ಭಾರೀ ಗಾಳಿ ಮತ್ತು ಮಳೆಯಾಗುತ್ತಿದ್ದು , ನಗರ ಹೋಟೆಲ್ ಗೆ ನೀರುನುಗ್ಗಿ ವ್ಯವಹಾರ ಸ್ಥಗಿತ  ವಾದುದಲ್ಲದೆ ವಸ್ತುಗಳು ನಾಶವಾದ ಘಟನೆ ಇಂದು ಜು.19 ರಂದು ನಡೆದಿದೆ, ಸುಳ್ಯ ನಗರದ ಜಟ್ಟಿಪಳ್ಳ ತಿರುವಿನಲ್ಲಿರುವ ಪೂಜಾ ಹೋಟೆಲ್ ಒಳಗೆನೀರು ನುಗ್ಗಿದೆ, ಅಲ್ಲದೆ ಹಲವೆಡೆ ವಿದ್ಯುತ್ ಕಂಭಗಳು, ತಂತಿಗಳು ತುಂಡಾಗಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ರಾಜ್ಯ