ಪೆರಾಜೆ  ಸಂಭವಿಸಿದೆಯಾ ಭೂ ಕಂಪನ..? ಜನರ ಹೇಳುತ್ತಾರೆ ಭೂಮಿ ಕಂಪಿಸಿದೆಯೆಂದು.

ಪೆರಾಜೆ ಸಂಭವಿಸಿದೆಯಾ ಭೂ ಕಂಪನ..? ಜನರ ಹೇಳುತ್ತಾರೆ ಭೂಮಿ ಕಂಪಿಸಿದೆಯೆಂದು.

ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದಲ್ಲಿ ಕಳೆದ ರಾತ್ರಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ರಾತ್ರಿ ಸುಮಾರು 2.25 ರ ಹೊತ್ತಿಗೆ ಭೂಮಿ ಲಘವಾಗಿ ಕಂಪಿಸಿದೆ, ದೊಡ್ಡು ಗುಡುಗಿನ ರೀತಿಯಲ್ಲಿ ಶಬ್ಧ ಕೇಳಿಸಿದೆ ಎಂದು ಹೇಳಲಾಗುತ್ತಿದೆ.ಕಳೆದ ಎರಡು ವರ್ಷಗಳ ಹಿಂದೆ ಈ ಭಾಗದಲ್ಲಿ ಭೂಕಂಪನ ಸಂಭವಿಸಿತ್ತು ಇದೀಗ ಮತ್ತೆ ಭೂಮಿಯೊಳಗಿನ ಶಬ್ಧ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ರಾಜ್ಯ