ದೇವರಕೊಲ್ಲಿ ಬಳಿ ಟ್ಯಾಂಕ‌ರ್ ಮತ್ತು ಬೈಕ್ ಮಧ್ಯೆ ನಡೆದ ಭೀಕರ ಅಪಘಾತ -ಬೈಕ್ ಸವಾರ ಗಂಭೀರ ಗಾಯ.

ದೇವರಕೊಲ್ಲಿ ಬಳಿ ಟ್ಯಾಂಕ‌ರ್ ಮತ್ತು ಬೈಕ್ ಮಧ್ಯೆ ನಡೆದ ಭೀಕರ ಅಪಘಾತ -ಬೈಕ್ ಸವಾರ ಗಂಭೀರ ಗಾಯ.

ವರದಿ : ಫಾರೂಕ್ ಕಾನಕ್ಕೋಡ್

ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಬೈಕ್ ಹಾಗೂ ಮಡಿಕೇರಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಟ್ಯಾಂಕ‌ರ್ ಮಧ್ಯೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ.

ಬೈಕ್‌ ಸವಾರನನ್ನು ಸುಳ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಲಿದೆ.

ರಾಜ್ಯ