ಸುಳ್ಯ ಪಯಸ್ವಿನಿ ಜೆಸಿಐ 2024 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಅಧ್ಯಕ್ಷರಾಗಿ JC ಗುರುಪ್ರಸಾದ್ ನಾಯಕ್: ಕಾರ್ಯದರ್ಶಿಯಾಗಿ jc ಪ್ರಕಾಶ್ಚಂದ್ರ.

ಸುಳ್ಯ ಪಯಸ್ವಿನಿ ಜೆಸಿಐ 2024 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ
ಅಧ್ಯಕ್ಷರಾಗಿ JC ಗುರುಪ್ರಸಾದ್ ನಾಯಕ್: ಕಾರ್ಯದರ್ಶಿಯಾಗಿ jc ಪ್ರಕಾಶ್ಚಂದ್ರ.

ಸುಳ್ಯ ಪಯಸ್ವಿನಿ ಜೆಸಿಐ 2024 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಜ.3 ರಂದು ನಡೆಸಲಾಯಿತು ಘಟಕದ ನೂತನ ಅಧ್ಯಕ್ಷರಾಗಿ
JC HGF ಗುರುಪ್ರಸಾದ್ ನಾಯಕ್ ಹಾಗೂ ಪ್ರದಾನ ಕಾರ್ಯದರ್ಶಿಯಾಗಿ jc ಪ್ರಕಾಶ್ಚಂದ್ರ , ಕೋಶಾಧಿಕಾರಿಯಾಗಿ Jc. ಶೋಭ ಅಶೋಕ್ ಚೂಂತರ್ ಅವಿರೋಧವಾಗಿ ಆಯ್ಕೆ ಮಾಡಲಾಯಿತು
ನಿಕಟ ಪಾರ್ವಾದ್ಯಕ್ಷರಾಗಿ jc ನವೀನ್ ಕುಮಾರ್ ಅಜ್ಜಾವರ ಉಪಾಧ್ಯಕ್ಷರಾಗಿ(Lom)Jc.ಶಶ್ಮಿ ಭಟ್
(BO) jc.ಪ್ರಸನ್ನ M.R,(PR) jc. ರವಿ ಅಕ್ಕೋಜಿಪಲ್
(CD) jc.ತಾರ (ID). Jc. ಧನುಷ್ ಕುಕ್ಕೇಟಿ
ಜತೆ ಕಾರ್ಯದರ್ಶಿ-Jc. ಸುನೀತ ರವಿಕುಮಾರ್ ಆಯ್ಕೆಯಾದರು ನಿರ್ದೇಶಕರುಗಳಾಗಿ Jc week-jc ಸುರೇಶ್ ಕಾಮತ್ ಮಹಿಳಾ jc ಅಧ್ಯಕ್ಷರಾಗಿ -ಲತಾಶ್ರೀ ಸುಪ್ರೀತ್ ಆಯ್ಕೆಯಾಯಿತು ನಿರ್ದೇಶಕರುಗಳಾಗಿ jc.ಗೀತಾಂಜಲಿ ಗುರುರಾಜ್ ,Jc ಅನಿಲ್ ಕರ್ಲಪ್ಪಾಡಿ Jc.ಚೇತನ್ ಚಿಲ್ಪಾರ್, jc ಅನಿಲ್ ಬಳಡ್ಕ ,jc. ಚರಿಷ್ಮ ಆಚಾರ್ಯ, jc. ರಮ್ಯ ರಂಜಿತ್,jc. ಶಶಿ ಕುಮಾರ್
JJC ಅಧ್ಯಕ್ಷರು- jjc ಅಂಕಿತ್ ಇವರನ್ನು. ಆಯ್ಕೆ ಮಾಡಲಾಯಿತು ,ಸಭೆಯಲ್ಲಿ ವಲಯದ ಅಧಿಕಾರಿ ಗುರುರಾಜ್ ಅಜ್ಜಾವರ ನಿಕಟಪೂರ್ವಅಧ್ಯಕ್ಷರಾದ jc ರಂಜಿತ್ ಕುಕ್ಕೆಟ್ಟಿ , ಪೂರ್ವ ವಲಯದ್ಯಕ್ಷ ,jc ಅಶೋಕ್ ಚೊಂಥರ್ ಪೂರ್ವ ವಲಯ ಉಪಾಧ್ಯಕ್ಷ jc ದೇವರಾಜ್ ಕುದುಪಾಜೆ ಮತ್ತು ಸದಸ್ಯರು. ಉಪಸ್ಥಿತರಿದ್ದರು

ರಾಜ್ಯ