2026ರ ಏಪ್ರಿಲ್‌ನಿಂದ ಬೆಳ್ಳಿಯ ಮೇಲೂ ಬ್ಯಾಂಕ್ ಸಾಲ ಲಭ್ಯ – ಹೊಸ ಯೋಜನೆಗೆ ಸಿದ್ಧತೆ ಆರಂಭ!
ನವದೆಹಲಿ: ಚಿನ್ನದಂತೆಯೇ ಈಗ ಬೆಳ್ಳಿಯ ಮೇಲೂ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಅವಕಾಶ ದೊರೆಯಲಿದೆ. ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸ ಯೋಜನೆ ರೂಪಿಸುತ್ತಿದ್ದು, ಇದು 2026ರ ಏಪ್ರಿಲ್‌ರಿಂದ ಜಾರಿಗೆ ಬರಲಿದೆ ಎಂದು ಮಾಹಿತಿ ದೊರಕಿದೆ. ಈ ಕ್ರಮದ ಮೂಲಕ ಬೆಳ್ಳಿ ಹೂಡಿಕೆದಾರರು ಮತ್ತು ಆಭರಣ…










