ವಿಟ್ಲ: ಮರದಿಂದ ಬಿದ್ದು ವ್ಯಕ್ತಿ ಮೃತ್ಯು.
ಬಂಟ್ವಾಳ, ಜ. 06. ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಸಾರಡ್ಕ ಎಂಬಲ್ಲಿ ಸಂಭವಿಸಿದೆ.ಮೃತಪಟ್ಟವರನ್ನು ಬೆಳ್ತಂಗಡಿ ತಾಲೂಕು ಮಚ್ಚಿನನಿವಾಸಿ ಕೇಶವ ನಾಯ್ಕ (56) ಎಂದುಗುರುತಿಸಲಾಗಿದೆ. ಸಾರಡ್ಕದ ಕೃಷಿಕರೊಬ್ಬರಮನೆಯಲ್ಲಿ ಉಳಿದುಕೊಂಡು ತೋಟದಲ್ಲಿ ಕೆಲಸಮಾಡಿಕೊಂಡಿದ್ದ ಕೇಶವರವರು ಹಲಸಿನ ಮರಏರಿ ಕಾಳು ಮೆಣಸು ಕೊಯ್ಯುವ ಸಂದರ್ಭಆಕಸ್ಮಿಕವಾಗಿ ಕಾಲು…










