ನಿವೃತ್ತ ಎಸ್.ಐ. ಗೋಪಾಲ ಎಂ. ನಿಧನ.

ನಿವೃತ್ತ ಎಸ್.ಐ. ಗೋಪಾಲ ಎಂ. ನಿಧನ.

ಪೋಲೀಸ್ ಇಲಾಖೆಯಲ್ಲಿ ಹಲವಾರು ವರ್ಷಗಳ ಕಾಲ‌ ಸೇವೆ ಸಲ್ಲಿಸಿ ಎಸ್.ಐ.ಯಾಗಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ನಿವೃತ್ತಿ ಹೊಂದಿದ್ದ ಮುಪ್ಪೇರ್ಯದ ಎಂ.ಗೋಪಾಲ ರವರು ಇಂದು ಮುಂಜಾನೆ ಪುತ್ತೂರಿನ ಅವರ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಮೃತರು ಪತ್ನಿ, ಪುತ್ರಿ ಮತ್ತು ಪುತ್ರ, ಮೂವರು ಸಹೋದರರು, ಇಬ್ಬರು ಸಹೋದರಿಯರು ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.

ರಾಜ್ಯ