
ಸುಳ್ಯ ವಿಧಾನಸಭಾ ಕ್ಷೇತ್ರದದಲ್ಲಿ ಅಭ್ಯರ್ಥಿಗಳು ಪ್ರಚಾರ ಕಾರ್ಯ ಆರಂಭಿಸಿದ್ದು ,ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧಾಕಣದಲ್ಲಿರುವ ಸುಂದರ ಮೇರ ಇಂದು ಕೇರ್ಪಳದಲ್ಲಿ ತನ್ನ ಚುನಾವಣಾ ಕಚೇರಿ ತೆರೆದಿದ್ದು, ಇಂದು ತಾಲೋಕಿನ ಹಲವೆಡೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ, ತೊಡಿಕಾನ ಸಮೀಪದ ಪೆರಾಜೆ ಬೆಟ್ಟದಪುರ ಅಮಚೂರು ಶ್ರೀ ದುರ್ಗಾ ಮಹಾಕಾಳಿ- ನಾಗಬ್ರಹ್ಮದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ, ಈ ಸಂದರ್ಭ ಕ್ಷೇತ್ರದ ಧರ್ಮದರ್ಶಿಗಳಾದ ಲೋಲಾಕ್ಷ ಬೆಟ್ಟದಪುರ , ಸುಂದರ ಮೇರ ಬೆಂಬಲಿಗರು ಊರ ಹಾಗೂ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.



