ಎ.9 ಪೆರಾಜೆಯಲ್ಲಿ ಯುವಶಕ್ತಿ ಕ್ರೀಡಾ ಮತ್ತು ಕಲಾ ಹವ್ಯಾಸಿ ಸಂಘದ ವತಿಯಿಂದ 31ನೇ ವರ್ಷದ ಸಾರ್ವಜನಿಕ ಪುರುಷರ.   ಹೊನಲು ಬೆಳಕಿನ  ಕಬಡ್ಡಿ ಪಂದ್ಯಾಟ.

ಎ.9 ಪೆರಾಜೆಯಲ್ಲಿ ಯುವಶಕ್ತಿ ಕ್ರೀಡಾ ಮತ್ತು ಕಲಾ ಹವ್ಯಾಸಿ ಸಂಘದ ವತಿಯಿಂದ 31ನೇ ವರ್ಷದ ಸಾರ್ವಜನಿಕ ಪುರುಷರ. ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ.

ಯುವ ಶಕ್ತಿ ಕ್ರೀಡಾ ಮತ್ತು ಕಲಾ ಹವ್ಯಾಸಿ ಸಂಘದ ವತಿಯಿಂದ , ಕೊಡಗು ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ
ಎ.9 ಪೆರಾಜೆ ಶಾಸ್ತಾವು ದೇವಸ್ಥಾನ ಮುಂಭಾಗದ ಕಾವೇರಿ ಗದ್ದೆಯಲ್ಲಿ 31 ನೇ ವರ್ಷದ ಹೊನಲು ಬೆಳಕಿನ ಸಾರ್ವಜನಿಕ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ ನಡೆಯಲಿದೆ.ಈ ಪಂದ್ಯಾಟದಲ್ಲಿ ಪ್ರಥಮ ಸ್ಥಾನಿಯಾದ ತಂಡಕ್ಕೆ 20000 ನಗದು ಮತ್ತು ಶಾಶ್ವತ ಫಲಕ, ದ್ವಿತೀಯ ಸ್ಥಾನಿಯಾದ ತಂಡಕ್ಕೆ 15000 ನಗದು ಮತ್ತು ಶಾಶ್ವತ ಫಲಕ, ತೃತಿಯ ಮತ್ತು ಚತುರ್ಥ ತಂಡಗಳಿಗೆ ತಲಾ 5000 ಮತ್ತು ಶಾಶ್ವತ ಫಲಕ ನೀಡಲಾಗುತ್ತದೆ, ಅಲ್ಲದೆ ಸರ್ವಾಂಗೀಣ ಆಟಗಾರ, ಉತ್ತಮ ಹಿಡಿತಗಾರ ಹಾಗೂ ಉತ್ತಮ ದಾಳಿಗಾರ ಪ್ರಶಸ್ತಿ ನೀಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ಕ್ರೀಡೆ