ಒಣ ಕೆಮ್ಮಿಗೆ ಮನೆಯಲ್ಲೇ ಮಾಡಿಕೊಳ್ಳಿ ಸರಳ ಮನೆಮದ್ದುಗಳು ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ…
: ಶೀತ ಮತ್ತು ಕೆಮ್ಮು ಎಲ್ಲರಲ್ಲೂ ಒಂದಲ್ಲ ಒಂದು ದಿನ ಅನುಭವಿಸಿಯೇ ಇರುತ್ತೀರಿ. ಅದರಲ್ಲಿ ಒಂದು ಬಾರಿ ಲೋಳೆ ರಹಿತ ಕೆಮ್ಮು ಅಂದ್ರೆ ಒಣ ಕೆಮ್ಮು. ಎಲ್ಲರೂ ಒಂದಲ್ಲ ಒಂದು ಹಂತದಲ್ಲಿ ಕೆಮ್ಮು ಅನುಭವಿಸಿಯೇ ಇರುತ್ತೀರಿ. ಆದರೆ ಒಣ ಕೆಮ್ಮು ಹೇಗೆ ಸಂಭವಿಸುತ್ತದೆ ಎಂದು ನಿಮಗೆ ಗೊತ್ತಾ? ಅನೇಕ…









