ಪುತ್ತೂರು ಯುವತಿಯ ಇರಿದು ಕೊಲೆ ಪ್ರಕರಣ: ಆರೋಪಿ ಸುಳ್ಯ ಮೂಲದವ…? ಕನಕಮಜಲು ಯುವಕನ ಮೇಲೆ ಮನೆಯವರ ಶಂಕೆ. ಪ್ರಕರಣ ದಾಖಲು..
ಪುತ್ತೂರು: ಮುಂಡೂರು ಕಂಪದ ದಿ.ಗುರುವ ಎಂಬವರ ಪುತ್ರಿ ಜಯಶ್ರೀ ಎಂಬಾಕೆಯನ್ನು ಜ.17ರಂದು ಚೂರಿಯಿಂದ ಕೊಲೆಮಾಡಿರುವುದು ಸುಳ್ಯ ತಾಲೂಕಿನ ಕನಕಮಜಲಿನ ಉಮೇಶ ಎಂಬಾತನ ಕೃತ್ಯ ಎಂದು ಶಂಕೆ ವ್ಯಕ್ತವಾಗಿದ್ದು ಸಾವಿಗೀಡಾದ ಯುವತಿ ಮನೆಯವರು ಉಮೇಶ್ ಕನಕಮಜಲು ವಿರುದ್ದ ಸಂಶಯ ವ್ಯಕ್ತ ಪಡಿಸಿ ದೂರು ನೀಡಿದ್ದು ಪೊಲೀಸರು ಮಾಹಿತಿ ಸಂಗ್ರಹಿಸಿದ್ದು ತನಿಖೆ…










