ಅಡಿಕೆ ಬಗ್ಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಮೌನ: ಅಮಳ ರಾಮಚಂದ್ರ ಆರೋಪ.
ಪುತ್ತೂರು: ಅಡಿಕೆ ಬೆಳೆಗಾರರನ್ನೇ ಹೆಚ್ಚಾಗಿ ಹೊಂದಿರುವ ದಕ್ಷಿಣ ಕನ್ನಡದಲ್ಲಿ, ಈ ಜಿಲ್ಲೆಯ ಪುತ್ತೂರಿನ ಶಾಸಕರು ಅಡಿಕೆ ಬೆಳೆಯ ಬಗ್ಗೆ ಸದನದಲ್ಲಿ ಮಾತನಾಡುವುದನ್ನು ಬಿಟ್ಟು ಇತರ ಬೆಳೆಗಳತ್ತ ಮಾತನಾಡುವ ಮೂಲಕ ಅಡಿಕೆಯನ್ನು ನಿರ್ಲಕ್ಷಿಸುತ್ತಿದ್ದಾರೆ ಮತ್ತು ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಆರೋಪವನ್ನು ಮಾಡಿದ್ದಾರೆ. ಅವರು…










