ಉಪ್ಪಿನಂಗಡಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಸಂಶಯಾಸ್ಪದವಾಗಿ ಪತ್ತೆ:ತನಿಖೆ ಆರಂಭ.

ಉಪ್ಪಿನಂಗಡಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಸಂಶಯಾಸ್ಪದವಾಗಿ ಪತ್ತೆ:ತನಿಖೆ ಆರಂಭ.

ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ
ಖಾಸಗಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಅಫೀಫಾ (16 ವ) ಎಂಬವರು ಮೃತಪಟ್ಟ ಘಟನೆ ಜ.28ರಂದು ವರದಿಯಾಗಿದೆ.ಅಬ್ದುಲ್ ರಜಾಕ್ ಎಂಬವರ ಪುತ್ರಿ ಆಫೀಫಾ ಗೇರುಕಟ್ಟೆ ಖಾಸಗಿ ಪ್ರೌಢ ಶಾಲೆಯಲ್ಲಿ ಕಲಿಯುತ್ತಿದ್ದು, ಖಾಸಗಿ ವಸತಿ ಮನೆಯ ಶೌಚಾಲಯಕ್ಕೆಂದು ಕಳೆದರೂ ತುಂಬಾ ಸಮಯ
ಶೌಚಾಲಯದಿಂದ ಹೊರಗೆ ಬಾರದೆ ಇರುವುದನ್ನು
ಮನೆಯವರು ಪಕ್ಕದಲ್ಲಿರುವ ಶಾಲಾ ಗೃಹದಲ್ಲಿರುವ
ಹೋದವರು ಗಮನಿಸಿ ಮುಖ್ಯಸ್ಥರಿಗೆ ಹಾಗೂ ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಂ ಕೆ.ಎಮ್ ಕೆ.ಎಮ್ ರವರಿಗೆ ತಿಳಿಸಿದರು.
ನಂತರ ಶೌಚಾಲಯದ ಬಾಗಿಲು ಮುರಿದು ನೋಡಿದಾಗ ವಿದ್ಯಾರ್ಥಿನಿ ನರಳಾಡುತ್ತಿದ್ದು, ಕೂಡಲೇ ಅವರನ್ನು ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯವ ವೇಳೆ ಅವರು ಸಾವನ್ನಪ್ಪಿದರೆ ಎನ್ನಲಾಗಿದೆ.ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ. ವಿದ್ಯಾರ್ಥಿನಿ ಸಾವಿನ ಕಾರಣದ ಬಗ್ಗೆ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜ್ಯ