
ಗ್ರಾಮ ವಾಸ್ತವ್ಯ ಮತ್ತು ಸಮುದಾಯ ಸಮ್ಮಿಲನ ಕಾರ್ಯ ನಿಮಿತ್ತ ಸುಳ್ಯ ತಾಲೂಕಿಗೆ ಆಗಮಿಸಲಿರುವ ಆದಿಚುಂಚನಗಿರಿಯ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರನ್ನು, ಅಕಾಡೆಮಿ ಆಫ್



ಲಿಬರಲ್ ಎಜುಕೇಷನ್ (ರಿ.) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ಅಕ್ಷಯ್
ಕುರುಂಜಿಯವರು ಆದಿಚುಂಚನಗಿರಿ ಶಾಖಾ
ಮಠ ಕಾವೂರು ಮಂಗಳೂರಿನಲ್ಲಿ ಬರಮಾಡಿಕೊಂಡು ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು. ಈ ಸಂರ್ಭದಲ್ಲಿ ಡಾ. ಲೀಲಾಧರ್ ಡಿ.ವಿ ಹಾಗೂ ರಕ್ಷಿತ್ ಪುತ್ತಿಲ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
