ಆನೆದಾಳಿಗೆ ಒಳಗಾದ ಶರಣ್ ಮನೆಗೆ ಸಚಿವ ಅಂಗಾರ ಭೇಟಿ: ವೈದ್ಯಕೀಯ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ಸೂಚನೆ.
ರಾಜ್ಯ

ಆನೆದಾಳಿಗೆ ಒಳಗಾದ ಶರಣ್ ಮನೆಗೆ ಸಚಿವ ಅಂಗಾರ ಭೇಟಿ: ವೈದ್ಯಕೀಯ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ಸೂಚನೆ.

ಕಡಬ ತಾಲೂಕಿನ ಶಿರಾಡಿಯಲ್ಲಿ ಆನೆ ದಾಳಿಯಿಂದ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿರಾಡಿ ಕಾಲೋನಿಯ ನಿವಾಸಿಗಳಾದ ತಿಮ್ಮ ಹಾಗೂ ಶರಣ್ ಎಂಬವರ ಮನೆಗೆ ಸಚಿವರಾದ ಎಸ್.ಅಂಗಾರರವರು ಭೇಟಿ ನೀಡಿ ಸಾಂತ್ವಾನ ಹೇಳಿದರು. ಈ ಬಗ್ಗೆ ಸಚಿವರು ಡಿ.ಸಿ.ಎಫ್.ರವರನ್ನು ಸಂಪರ್ಕಿಸಿ ಇಲಾಖೆ ವತಿಯಿಂದ ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ…

ಶಿರಾಡಿ: ಒಂಟಿಸಲಗ ದಾಳಿ ಓರ್ವ ಮೃತ್ಯು, ಮತ್ತೋರ್ವ ಗಂಭೀರ.
ರಾಜ್ಯ

ಶಿರಾಡಿ: ಒಂಟಿಸಲಗ ದಾಳಿ ಓರ್ವ ಮೃತ್ಯು, ಮತ್ತೋರ್ವ ಗಂಭೀರ.

ಗುಂಡ್ಯ,ಡಿ. 31. ಗುಂಡ್ಯ ಹೊಳೆ ಬದಿಗೆ ತೆರಳಿದವರ ಮೇಲೆ ಒಂಟಿ ಸಲಗವೊಂದು ದಾಳಿ ನಡೆಸಿದ ಪರಿಣಾಮ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಶನಿವಾರದಂದು ಶಿರಾಡಿ ಎಂಬಲ್ಲಿ ಸಂಭವಿಸಿದೆ.ಶಿರಾಡಿ ಗ್ರಾಮದ ಜನತಾ ಕಾಲನಿ ನಿವಾಸಿಗಳಾದ ತಿಮ್ಮಪ್ಪ (45) ಮತ್ತು ಅವರ ಪುತ್ರ ಶರಣ್ (18)ಶನಿವಾರದಂದು ಗುಂಡ್ಯ ಹೊಳೆ…

ಜ.10 ರಂದು 110 ಕೆ ವಿ ಸಬ್ ಸ್ಟೇಶನ್ ಕಾಮಗಾರಿಗೆ ಶಂಕುಸ್ಥಾಪನೆ: ಸಚಿವ ಅಂಗಾರ.
ರಾಜ್ಯ

ಜ.10 ರಂದು 110 ಕೆ ವಿ ಸಬ್ ಸ್ಟೇಶನ್ ಕಾಮಗಾರಿಗೆ ಶಂಕುಸ್ಥಾಪನೆ: ಸಚಿವ ಅಂಗಾರ.

ಸುಳ್ಯದ ಜನತೆಯ ಹಲವು ವರ್ಷಗಳ ಬೇಡಿಕೆಯಾಗಿರುವ 110 ಕೆ.ವಿ.ಸಬ್‌ಸ್ಟೇಶನ್ ಕಾಮಗಾರಿ ಆರಂಭಕ್ಕೆ ಕ ಜ.10ರಂದು ಶಂಕುಸ್ಥಾಪನೆ ನಡೆಯಲಿದೆ. ಎಂದು ಸಚಿವ ಅಂಗಾರ ಎಸ್ ಹೇಳಿದ್ದಾರೆ ಈ ಕುರಿತು ಸುಳ್ಯದ ನಿರಿಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಸ್.ಅಂಗಾರ ಸುಳ್ಯದಲ್ಲಿ ಎಲ್ಲರ ಬೇಡಿಕೆಯಾಗಿರುವ 110 ಕೆ.ವಿ. ಸಬ್‌ಸ್ಟೇಶನ್ ನಿರ್ಮಾಣಕ್ಕೆ…

ಬಿಗ್ ಬಾಸ್ ಸೀಸನ್ 9 ವಿನ್ನರ್  ತುಳುನಾಡ ಕುವರ ರೂಪೇಶ್ ಶೆಟ್ಟಿ
ರಾಜ್ಯ

ಬಿಗ್ ಬಾಸ್ ಸೀಸನ್ 9 ವಿನ್ನರ್ ತುಳುನಾಡ ಕುವರ ರೂಪೇಶ್ ಶೆಟ್ಟಿ

ಬಿಗ್ ಬಾಸ್ ಸೀಸನ್ 9 | ತುಳುನಾಡ ಕುವರ ರೂಪೇಶ್ ಶೆಟ್ಟಿ ವಿನ್ನರ್ ಖ್ಯಾತ ಕಿರುತೆರೆ ಕಾರ್ಯಕ್ರಮ ಬಿಗ್‌ಬಾಸ್‌ 9 ನೇ ಸೀಸನ್‌ ಗೆ ಅಧಿಕೃತ ತೆರೆ ಬಿದ್ದಿದ್ದು, ಕರಾವಳಿ ಮೂಲದ ನಟ ರೂಪೇಶ್‌ ಶೆಟ್ಟಿ ಅವರು ವಿಜಯಿಯಾಗಿದ್ದಾರೆ.ಹಲವು ತುಳು ಚಲನಚಿತ್ರಗಳಲ್ಲಿ ನಟಿಸಿರುವ ರೂಪೇಶ್‌ ಶೆಟ್ಟಿ, ಕನ್ನಡದ ಇನ್ನೋರ್ವ…

ಮಂಗಳೂರಿನಲ್ಲಿ ವರ್ಷದ ಕೊನೆಯದಿನದಲ್ಲಿ ದುರಂತ- ಸಮುದ್ರದಲ್ಲಿಮುಳುಗಿದ 18 ವರ್ಷದ ಯುವಕ ನಾಪತ್ತೆ.
ರಾಜ್ಯ

ಮಂಗಳೂರಿನಲ್ಲಿ ವರ್ಷದ ಕೊನೆಯ
ದಿನದಲ್ಲಿ ದುರಂತ- ಸಮುದ್ರದಲ್ಲಿ
ಮುಳುಗಿದ 18 ವರ್ಷದ ಯುವಕ ನಾಪತ್ತೆ.

ಮಂಗಳೂರು: 2022 ರ ಕೊನೆಯ ದಿನದಲ್ಲಿದುರಂತ ಸಂಭವಿಸಿದ್ದು ಬೀಚ್ ಗೆ ಬಂದಿದ್ದಯುವಕ ಸಮುದ್ರದಲ್ಲಿ ಮುಳುಗಿದ್ದಾನೆ.ಕೆಪಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸತ್ಯಂ (18)ಸಮುದ್ರದಲ್ಲಿ ಮುಳುಗಿದ ಯುವಕ. ಈತ ಸುರತ್ಕಲ್ಎನ್ ಐ ಟಿ ಕೆ ಬೀಚಿಗೆ ಇಂದು ಮಧ್ಯಾಹ್ನ ಗೆಳೆಯಪ್ರಭಾಕರ್ ನೊಂದಿಗೆ ಬಂದಿದ್ದ. ಇವರಿಬ್ಬರುಸಮುದ್ರದಲ್ಲಿ ಈಜಿ ನೀರಿನ ಸೆಳೆತಕ್ಕೆ ಸಿಲುಕಿದ್ದರು.ಕೆಪಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು…

ಧನಪಾಲ್ ಗೂನಡ್ಕ ಹೆಸರಿನಲ್ಲಿ ಬೇನಾಮಿ ದೂರು ಮರಳುಗಾರಿಕೆ ತಡೆಗಟ್ಟಲು ಯಾವ ಅಧಿಕಾರಿಗಳಿಗೂ ದೂರು ನೀಡಿಲ್ಲ – ಧನಪಾಲ್ ಗೂನಡ್ಕ ಸ್ಪಷ್ಟನೆ.

ಅರಂತೋಡು, ಸಂಪಾಜೆ ಭಾಗದಲ್ಲಿ ಅಕ್ರಮಮರಳುಗಾರಿಕೆ ನಡೆಯುತ್ತಿದೆ ಇದನ್ನು ತಡೆಗಟ್ಟಬೇಕೆಂದು ಧನಪಾಲ್ ಗೂನಡ್ಕ ಅವರ ಹೆಸರಿನಲ್ಲಿ ಜಿಲ್ಲಾಧಿಕಾರಿಗೆ ಬೇನಾಮಿ ದೂರು ನೀಡಿದ ಘಟನೆ ನಡೆದಿದ್ದು, ಈ ಬಗ್ಗೆ ಮಾಧ್ಯಮಗಳಲ್ಲಿ ಕೂಡ ವರದಿಯಾಗಿತ್ತು.ಈ ಬಗ್ಗೆ ನ್ಯೂಸ್ ರೂಮ್ ಫಸ್ಟ್ ಗೆ ಧನಪಾಲ್ ಗೂನಡ್ಕ ಪ್ರತಿಕ್ರಿಯೆ ನೀಡಿ ಅಕ್ರಮ ಮರಳುಗಾರಿಕೆ ತಡೆಗಟ್ಟಲು ನಾನು…

ಅಡಿಕೆ ಬೆಳೆಗಾರರಿಗೆ ಭವಿಷ್ಯವಿಲ್ಲ, ಅರಗ ಜ್ಞಾನೇಂದ್ರ ಹೇಳಿಕೆಗೆ ಕಿಸಾನ್ ಘಟಕ ಖಂಡನೆ.                  ಜ. 3 ಸುಳ್ಯದಲ್ಲಿ ಪ್ರತಿಭಟನೆ ನಡೆಸುತ್ತೇವೆ : ಪಿ.ಸಿ ಜಯರಾಮ್ .      ಅಡಿಕೆ ಆಮದೀಕರಣ ನಿಲ್ಲಸಲಿ: ಪಿ ಎಸ್ ಗಂಗಾಧರ್
ರಾಜ್ಯ

ಅಡಿಕೆ ಬೆಳೆಗಾರರಿಗೆ ಭವಿಷ್ಯವಿಲ್ಲ, ಅರಗ ಜ್ಞಾನೇಂದ್ರ ಹೇಳಿಕೆಗೆ ಕಿಸಾನ್ ಘಟಕ ಖಂಡನೆ. ಜ. 3 ಸುಳ್ಯದಲ್ಲಿ ಪ್ರತಿಭಟನೆ ನಡೆಸುತ್ತೇವೆ : ಪಿ.ಸಿ ಜಯರಾಮ್ . ಅಡಿಕೆ ಆಮದೀಕರಣ ನಿಲ್ಲಸಲಿ: ಪಿ ಎಸ್ ಗಂಗಾಧರ್

ರಾಜ್ಯದ ಉನ್ನತ ಸಚಿವರಾಗಿದ್ದು, ಅಡಿಕೆ ಬೆಳೆಗಾರ ಕಾರ್ಯಪಡೆ ಸಂಘದ ಅಧ್ಯಕ್ಷರಾಗಿದ್ದು, ಅಡಿಕೆ ಬೆಳಗಾರರಿಗೆ ಭವಿಷ್ಯವಿಲ್ಲ, ಅಡಿಕೆ ಕೃಷಿಗೆ ಭವಿಷ್ಯವಿಲ್ಲ. ಆದುದರಿಂದ ಅದಕ್ಕೆ ಪ್ರೋತ್ಸಾಹ ನೀಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರರು ವಿಧಾನಸಭೆಯಲ್ಲಿ ಹೇಳಿರುವುದರಿಂದ ಅಡಿಕೆ ಬೆಳೆಗಾರರಿಗೆ ನೂವು ತರಿಸಿದೆ. ಮತ್ತು ಸಭಾಪತಿ ಕಾಗೇರಿಯೂ ದ್ವನಿ ಗೂಡಿಸಿದ್ದಾರೆ…

ಗೂಡ್ಸ್ ರೈಲಿನಲ್ಲಿ ಅನಿಲ ಸೋರಿಕೆ ಕಾಣಿಸಿಕೊಂಡು, ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ…
ರಾಜ್ಯ

ಗೂಡ್ಸ್ ರೈಲಿನಲ್ಲಿ ಅನಿಲ ಸೋರಿಕೆ ಕಾಣಿಸಿಕೊಂಡು, ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ…

ಪುತ್ತೂರು: ನಿಂತಿದ್ದ ಗೂಡ್ಸ್ ರೈಲಿನಲ್ಲಿ ಅನಿಲ ಸೋರಿಕೆಕಾಣಿಸಿಕೊಂಡ ಮತ್ತು ಪೈಲಟ್ ಸಮಯಪ್ರಜ್ಞೆಯಿಂದಭಾರಿ ಅನಾಹುತ ತಪ್ಪಿದ ಘಟನೆ ನೆಟ್ಟಣ ರೈಲ್ವೇನಿಲ್ದಾಣದಲ್ಲಿ ಡಿ.31 ನಸುಕಿನ ಜಾವ ನಡೆದಿದ್ದು,ಮಂಗಳೂರು, ಪುತ್ತೂರು, ಸುಳ್ಯ ಅಗ್ನಿಶಾಮಕದಳ ಮತ್ತು ರೈಲ್ವೇ ಇಲಾಖೆಯ ಸಹಕಾರದೊಂದಿಗೆ అనిలಸೋರಿಕೆಯನ್ನು ತಡೆಯುವ ಕಾರ್ಯಚರಣೆ ನಡೆದಿದೆ.ಮಂಗಳೂರಿನಿಂದ ಮಹರಾಷ್ಟ್ರಕ್ಕೆ ಅನಿಲ ತುಂಬಿಕೊಂಡು ಹೋಗುತ್ತಿದ್ದ ಗೂಡ್ಸ್ ರೈಲು…

ಮೇಯಲು ಬಿಡುತ್ತಿದ್ದ ಆಡುಗಳನ್ನು ಕಳ್ಳತನ:ಇಬ್ಬರನ್ನು ಪೋಲಿಸರಿಗೆ ಒಪ್ಪಿಸಿದ ಸಾರ್ವಜನಿಕರು.
ರಾಜ್ಯ

ಮೇಯಲು ಬಿಡುತ್ತಿದ್ದ ಆಡುಗಳನ್ನು ಕಳ್ಳತನ:ಇಬ್ಬರನ್ನು ಪೋಲಿಸರಿಗೆ ಒಪ್ಪಿಸಿದ ಸಾರ್ವಜನಿಕರು.

ವಿಟ್ಲ : ಮೇಯಲು ಬಿಡುತ್ತಿದ್ದ ಆಡುಗಳನ್ನು ಕಳ್ಳತನಮಾಡುತ್ತಿದ್ದ ಇಬ್ಬರು ಯುವಕರನ್ನು ಸಾರ್ವಜನಿಕರುಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ವಿಟ್ಲದಲ್ಲಿನಡೆದಿದೆ.ಪೆರುವಾಯಿ, ಅಡ್ಯನಡ್ಕ ಕೇಪು, ಮರಕ್ಕಿಣಿ, ಅಳಿಕೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ತಿಂಗಳಿನಿಂದ ಗುಡ್ಡಕ್ಕೆ ಮೇಯಲು ಬಿಡುತ್ತಿದ್ದ ಆಡುಗಳು ನಾಪತ್ತೆಯಾಗುತ್ತಿತ್ತು ಇದರಿಂದ ಮಾಲೀಕರು ಹೈರಾಣರಾಗಿದ್ದು, ಆಡುಗಳ್ಳರ ಪತ್ತೆಗಾಗಿ ಕಾಯುತ್ತಿದ್ದರು.ನಿನ್ನೆ ಮುಂಜಾನೆ ಕಳ್ಳತನ ಮಾಡಿ ಬರುತ್ತಿದ್ದ…

ತಾಯಿ ಅಂತ್ಯ ಸಂಸ್ಕಾರದಲ್ಲಿ ಸರಳತೆ ಮೆರೆದ ಪ್ರಧಾನಿ ಬಗೆಗಿನ ಪೋಸ್ಟ್ ವೈರಲ್.
ರಾಜ್ಯ

ತಾಯಿ ಅಂತ್ಯ ಸಂಸ್ಕಾರದಲ್ಲಿ ಸರಳತೆ ಮೆರೆದ ಪ್ರಧಾನಿ ಬಗೆಗಿನ ಪೋಸ್ಟ್ ವೈರಲ್.

ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾ ಬೆನ್ ಜಿ ನಿಧನರಾಗಿ ಇಂದಿಗೆ ಒಂದು ದಿನ ಕಳೆದಿದೆ.ಅವರ ಅಂತ್ಯಕ್ರಿಯೆ ನೆರವೇರಿಸಿ ಅಗಿದೆ .ಎಲ್ಲಾ ರಾಜಕೀಯ, ಧಾರ್ಮಿಕ ನೇತಾರರು, ವಿರೋಧಪಕ್ಷದವರೂ ಯಾವುದೇ ಕಲ್ಮಶ ವಿಲ್ಲದೆ ಪ್ರಧಾನಿ ತಾಯಿ ನಿದನಕ್ಕೆ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ತನ್ನ ಕರ್ತವ್ಯಕ್ಕೆ ತೆರಳಿಯೂ ಆಗಿದೆ . ಆದರೆ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI