ಅರಂತೋಡಿನಲ್ಲಿ ಹೆಂಗಸಿನ ವೇಷ ದರಿಸಿ ಬಿಕ್ಷಾಟನೆ ಮಾಡಿದ ಗಂಡಸು: ಸ್ಥಳೀರಿಂದ ಗೂಸಾ.
ಅರಂತೋಡಿನಲ್ಲಿ ತೃತೀಯ ಲಿಂಗೀಯ ನಂತೆ ಹೆಂಗಸಿನ ವೇಷ ಭೂಷಣ ಮಾಡಿ ಅಂಗಡಿಗಳಿಗೆ ತೆರಳಿ ಬಿಕ್ಷೆ ಬೇಡುತ್ತಾ ಇದ್ದ ವ್ಯಕ್ತಿಗೆ ಸ್ಥಳೀಯರು ಗೂಸ ನೀಡಿ ಕಳುಹಿಸಿರುವ ಬಗ್ಗೆ ವರದಿಯಾಗಿದೆ.ಅರಂತೋಡಿನಲ್ಲಿ ಬಾಡಿಗೆ ರೂಮಿನಲ್ಲಿ ವಾಸವಿದ್ದ ಗೂನಡ್ಕದ 43 ವರ್ಷದ ಉಮೇಶ್ ಪೂಜಾರಿ ಎಂಬ ವ್ಯಕ್ತಿ ಈ ರೀತಿ ವೇಷ ಹಾಕಿ ಬಿಕ್ಷಾಟನೆ…










