ಹೃದಯಾಘಾತಕ್ಕೆ ತುತ್ತಾಗಿ ತನ್ನ ಜೀಪಿನಲ್ಲೇ ಕೊನೆಯುಸಿರೆಳೆದ ಕೊಯಿಲದ ಚಾಲಕ.
ಜೀಪು ಚಲಾಯಿಸಿಕೊಂಡು ಬಂದ ಕೊಯಿಲ ಗ್ರಾಮದ ವ್ಯಕ್ತಿಯೋರ್ವರು ಉಪ್ಪಿನಂಗಡಿಯ ಆಸ್ಪತ್ರೆ ಬಳಿ ಜೀಪು ನಿಲ್ಲಿಸುತ್ತಿದ್ದಂತೆಯೇ ಹೃದಯಸ್ತಂಭನಕ್ಕೆ ತುತ್ತಾದ ಘಟನೆ ವರದಿಯಾಗಿದೆ.ಕಡಬ ತಾಲೂಕು ಕೊಯಿಲ ಗ್ರಾಮದ ಒಳಕಡಮ ನಿವಾಸಿ ವಿಶ್ವನಾಥ ಗೌಡ (50) ಅವರು ಮೃತಪಟ್ಟವರು. ತಮ್ಮ ಜೀಪನ್ನು ದುರಸ್ತಿಗೊಳಪಡಿಸಿ ಹೊಸ ಬಣ್ಣ ಬಳಿದು ಅದರ ವಯರಿಂಗ್ ಬದಲಾಯಿಸಲು ಗ್ಯಾರೇಜೊಂದರಲ್ಲಿ…




























