ಕುರುಂಜಿ ವೆಂಕಟ್ರಮಣ ಗೌಡರ ಸುಪುತ್ರ ಡಾ| ರೇಣುಕಾ ಪ್ರಸಾದ್ ಕೆ.ವಿ ಅವರಿಂದ ತೊಡಿಕಾನ ದೇವಸ್ಥಾನಕ್ಕೆ ಚಿನ್ನದ ತ್ರಿನೇತ್ರ, ಬೆಳ್ಳಿಯ ಕವಚ ಸಮರ್ಪಣೆ
ಕುರುಂಜಿ ವೆಂಕಟ್ರಮಣ ಗೌಡರ ಸುಪುತ್ರ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ‘ಕಮಿಟಿ ಬಿ’ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ| ರೇಣುಕಾ ಪ್ರಸಾದ್ ಕೆ.ವಿ., ಪತ್ನಿ ಡಾ| ಜ್ಯೋತಿ ಆರ್. ಪ್ರಸಾದ್ ಮತ್ತು ಮಕ್ಕಳು ಡಾ| ಅಭಿಜ್ಞಾ ಹಾಗೂ ಮೌರ್ಯ ಆರ್. ಕುರುಂಜಿ ಅವರೊಂದಿಗೆ ದೇವರ…
































