ಪರದೇಶದಿಂದ ಮಹಾಕುಂಭಕ್ಕೆ ವಲಸೆ ಬಂದ ಹಕ್ಕಿಗಳ ಹಿಂಡು; ಅಂತರಾಷ್ಟ್ರೀಯ ಪಕ್ಷಿ ಉತ್ಸವಕ್ಕೆ ಸಜ್ಜಾಗುತ್ತಿದೆ ಪ್ರಯಾಗ್‌ರಾಜ್
ಪ್ರಯಾಗರಾಜ್: ಸಾಂಸ್ಕೃತಿಕ ಪರಂಪರೆ ಮತ್ತು ಪರಿಸರ ಸಂರಕ್ಷಣೆ - ವಿಶೇಷ ಕಾರ್ಯಕ್ರಮವಾಗಿ, ಮಹಾಕುಂಭದಲ್ಲಿ ಅಂತರಾಷ್ಟ್ರೀಯ ಅಂತರಾಷ್ಟ್ರೀಯ ಪಕ್ಷಿಗಳ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಫೆಬ್ರವರಿ 16 ರಿಂದ 18 ರವರೆಗೆ ನಡೆಯಲಿರುವ ಈ ಉತ್ಸವಕ್ಕೆ ಸೂಕ್ತ ತಯಾರಿಯ ಭರದಲ್ಲಿದೆ ಪ್ರಯಾಗ್‌ರಾಜ್. ಗಂಗಾ ಮತ್ತು ಯಮುನಾ ನದಿಗಳ ತೀರದಲ್ಲಿ 200 ಕ್ಕೂ ಹೆಚ್ಚು…


































