ಬಲೂಚಿಸ್ಥಾನದ ಮೊದಲ ಹಿಂದೂ ಮಹಿಳಾ ಸಹಾಯಕ ಆಯುಕ್ತಳಾದ ಕಶಿಷ್ ಚೌಧರಿ
ಬಲೂಚಿಸ್ಥಾನ, ಪಾಕಿಸ್ಥಾನ: ಬಲೂಚಿಸ್ತಾನದ ಚಾಗೈ ಜಿಲ್ಲೆಯ ನುಷ್ಕಿಯಿಂದ ಬಂದ 25 ವರ್ಷದ ಕಶಿಷ್ ಚೌಧರಿ, ಪ್ರಾಂತ್ಯದಲ್ಲಿ ಮೊದಲನೇ ಹಿಂದೂ ಮಹಿಳಾ ಸಹಾಯಕ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಈ ನೇಮಕಾತಿ ಪ್ರಾಂತೀಯ ನಾಗರಿಕ ಸೇವೆಯಲ್ಲಿ ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಪ್ರತಿನಿಧಿತ್ವವನ್ನು ಹೆಚ್ಚಿಸುವತ್ತ ಮಹತ್ವದ ಹೆಜ್ಜೆಯಾಗಿದೆ. ಚೌಧರಿ ಬಲೂಚಿಸ್ಥಾನ ಪಬ್ಲಿಕ್ ಸರ್ವಿಸ್ ಕಮಿಷನ್…
































