ಶುಭಾಂಶು ಶುಕ್ಲಾ ಜುಲೈ 14ರಂದು ಮರಳಿ ಭೂಮಿಗೆ
ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್‌ನಲ್ಲಿರುವ ಭಾರತೀಯ ಅಂತರಿಕ್ಷಯಾತ್ರಿಕ ಶುಭಾಂಶು ಶುಕ್ಲಾ ಜುಲೈ 14ರಂದು ಭೂಮಿಗೆ ಮರಳಲಿದ್ದಾರೆ ಎಂದು ಆಕ್ಸಿಯಮ್ ಸ್ಪೇಸ್ ಘೋಷಿಸಿದೆ. ಶುಕ್ಲಾ ಸೇರಿದಂತೆ ಪೆಗೀ ವಿಟ್ಸನ್, ಸ್ಲಾವೊಸ್ ಉಜ್ನಾನ್ಸ್ಕಿ ಮತ್ತು ಟಿಬೋರ್ ಕಾಪು ಇವರುಗಳ ನಾಲ್ಕು ಜನರ ತಂಡ, ಸ್ಪೇಸ್‌ಎಕ್ಸ್ ಡ್ರ್ಯಾಗನ್ ಯಾನದಲ್ಲಿ ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್‌ನ ಹಾರ್ಮನಿ…
































