ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಸುಳ್ಯ ಇದರ ತಾಲೂಕು ಸಮಿತಿ ಮಹಾಸಭೆ :ಅಧ್ಯಕ್ಷರಾಗಿ ಮಧುಸೂಧನ ಸುಳ್ಯ :ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್ ಮಂಡೆಕೋಲು: ಕೋಶಾಧಿಕಾರಿಯಾಗಿ  ವಿಜಯಕುಮಾರ್ ನಡುಗಲ್ಲು ಆಯ್ಕೆ
ರಾಜ್ಯ

ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಸುಳ್ಯ ಇದರ ತಾಲೂಕು ಸಮಿತಿ ಮಹಾಸಭೆ :ಅಧ್ಯಕ್ಷರಾಗಿ ಮಧುಸೂಧನ ಸುಳ್ಯ :ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್ ಮಂಡೆಕೋಲು: ಕೋಶಾಧಿಕಾರಿಯಾಗಿ  ವಿಜಯಕುಮಾರ್ ನಡುಗಲ್ಲು ಆಯ್ಕೆ

ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಸುಳ್ಯ ಇದರ ತಾಲೂಕು ಸಮಿತಿ ಮಹಾಸಭೆ ನ.4 ರಂದುದು ಸಿ  ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಅಧ್ಯಕ್ಷರಾದ ಶ್ರೀಯುತ ವಿಶ್ವನಾಥ ಶೆಟ್ಟಿ  ವಹಿಸಿದ್ದರು ಹಾಗೂ…

ಕೆಯ್ಯೂರಿನಲ್ಲಿ ಚಡ್ಡಿ ಗ್ಯಾಂಗ್ ಕಟ್ಟು ಕಥೆ ಹೆಣೆದ ಮಹಿಳೆ ,:ಆತಂಕ ಬೇಡ ಪೋಲಿಸ್ ಇಲಾಖೆ ಸ್ಫಷ್ಟನೆ
ರಾಜ್ಯ

ಕೆಯ್ಯೂರಿನಲ್ಲಿ ಚಡ್ಡಿ ಗ್ಯಾಂಗ್ ಕಟ್ಟು ಕಥೆ ಹೆಣೆದ ಮಹಿಳೆ ,:ಆತಂಕ ಬೇಡ ಪೋಲಿಸ್ ಇಲಾಖೆ ಸ್ಫಷ್ಟನೆ

ಪುತ್ತೂರು :ಗ್ಯಾಂಗ್‌ನಲ್ಲಿ ನಾಲ್ವರು ಇದ್ದರು ನಾನು ಕಿಟಕಿಯ ಮೂಲಕ ಅವರ ಫೋಟೋ ತೆಗೆದಿದ್ದೇನೆ ಎಂದೇಳಿಕೊಂಡು ಮಹಿಳೆಯೋರ್ವರು ಆ ಫೋಟೋವನ್ನು ವೈರಲ್ ಮಾಡುವ ಕುಖ್ಯಾತ ಚಡ್ಡಿ ಗ್ಯಾಂಗ್ ದರೋಡೆಕೋರರೇ ಬಂದಿದ್ದಾರೆ ಎನ್ನುವ ಹಾಗೆ ಕಥೆ ಕಟ್ಟಿ ಜನರಲ್ಲಿ ಭಯ ಹುಟ್ಟಿಸಿದ ಘಟನೆ ಕೆಯ್ಯರಿನಲ್ಲಿ ನ.6ರಂದು ನಡೆದಿದೆ. ಸ್ಥಳಕ್ಕೆ ಆಗಮಿಸಿದ ಸರ್ಕಲ್…

ಎನ್ನೆಂಸಿಯ ಯುವ ರೆಡ್ ಕ್ರಾಸ್ ಘಟಕ ಹಾಗೂ ಸುಳ್ಯ ಆರೋಗ್ಯ ಇಲಾಖಾ ವತಿಯಿಂದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತ ರಸಪ್ರಶ್ನೆ ಸ್ಪರ್ಧೆ
ರಾಜ್ಯ

ಎನ್ನೆಂಸಿಯ ಯುವ ರೆಡ್ ಕ್ರಾಸ್ ಘಟಕ ಹಾಗೂ ಸುಳ್ಯ ಆರೋಗ್ಯ ಇಲಾಖಾ ವತಿಯಿಂದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತ ರಸಪ್ರಶ್ನೆ ಸ್ಪರ್ಧೆ

ಮನುಷ್ಯ ಆರೋಗ್ಯವಾಗಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಆದ್ದರಿಂದ ಬದುಕಿನ ಜಂಜಾಟದಲ್ಲಿ ಮನುಷ್ಯ ತನ್ನ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆಗೆ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ ಎಂದು ಸುಳ್ಯ ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಟಿ ಅಭಿಪ್ರಾಯ ಪಟ್ಟರು. ಅವರು ಸುಳ್ಯದ ನೆಹರೂ ಮೆಮೊರೀಯಲ್ ಕಾಲೇಜಿನಲ್ಲಿ ಯುವ…

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಸುಳ್ಯ -ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ಶಿಬಿರ ಉದ್ಘಾಟನೆ
ರಾಜ್ಯ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಸುಳ್ಯ -ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ಶಿಬಿರ ಉದ್ಘಾಟನೆ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆಯಲಿರುವ ಒಂದು ವಾರದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 06-11-2024ರಂದು ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನ ಮರ್ಕಂಜ- ರೆಂಜಾಳದ ಶ್ರೀ. ವಿನಾಯಕ ಸಭಾಭವನದಲ್ಲಿ ನಡೆಯಿತು. ಶಿಬಿರದ…

ಕಾಯಿ ಕೀಳಲೆಂದು ಮರವೇರಿದ ವ್ಯಕ್ತಿ ಬಿದ್ದು ಗಂಭೀರ ಗಾಯ..
ರಾಜ್ಯ

ಕಾಯಿ ಕೀಳಲೆಂದು ಮರವೇರಿದ ವ್ಯಕ್ತಿ ಬಿದ್ದು ಗಂಭೀರ ಗಾಯ..

ಉಡುಪಿ: ವ್ಯಕ್ತಿಯೋರ್ವ ಕಾಯಿ ಕೀಳಲೆಂದು ತೆಂಗಿನ ಮರವೇರಿ ಆಯತಪ್ಪಿ ತೆಂಗಿನ ಮರದಿಂದ ಬಿದ್ದು ಗೇಟಿನ ಸರಳಿಗೆ ಕಾಲು ಸಿಲುಕಿಗೊಂಡ ಘಟನೆ ಉಡುಪಿಯ ಲಕ್ಷ್ಮೀಂದ್ರ ನಗರದಲ್ಲಿ ಸಂಭವಿಸಿದೆ. ಮಂಜೇಗೌ(36) ತೆಂಗಿನಕಾಯಿ ಕೀಳಲೆಂದು ಮರವೇರಿದ್ದ ವ್ಯಕ್ತಿ. ಇವರು ಆಯತಪ್ಪಿ ಬಿದ್ದ ಪರಿಣಾಮ ಅವರ ಎಡಗಾಲು ಗೇಟಿನ ಸರಳಿನೊಳಗೆ ಸಿಲುಕಿಕೊಂಡಿದೆ. ಈ ಸಂದರ್ಭ…

ಕೊಚ್ಚಿ ಮಾದರಿಯಲ್ಲಿ ಮಂಗಳೂರಿನಲ್ಲೂ ಪ್ರಾರಂಭವಾಗಲಿದೆ ವಾಟರ್‌ ಮೆಟ್ರೋ…
ರಾಜ್ಯ

ಕೊಚ್ಚಿ ಮಾದರಿಯಲ್ಲಿ ಮಂಗಳೂರಿನಲ್ಲೂ ಪ್ರಾರಂಭವಾಗಲಿದೆ ವಾಟರ್‌ ಮೆಟ್ರೋ…

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳು, ಬಂದರು ಮತ್ತು ವಿಮಾನ ನಿಲ್ದಾಣಗಳಂತಹ ಬಹು ಸಂಪರ್ಕ ಸೌಲಭ್ಯಗಳನ್ನು ಹೊಂದಿರುವ ಮಂಗಳೂರಿನಲ್ಲಿ ಇದೀಗ ಕೇರಳದ ಕೊಚ್ಚಿ ಮಾದರಿಯಲ್ಲಿ ವಾಟ‌ರ್ ಮೆಟ್ರೋ ಯೋಜನೆಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕ ಮಾರಿಟೈಮ್ ಬೋರ್ಡ್ (KMB) ಮಂಗಳೂರು ವಾಟರ್ ಮೆಟ್ರೋ ಯೋಜನೆಗೆ (MWMP) ಸಮಗ್ರವಾದ…

ಕೆಯ್ಯೂರಿನಲ್ಲಿ  ಕಾಣಿಸಿಕೊಂಡ ಚಡ್ಡಿ ಗ್ಯಾಂಗ್..! :ತಲವಾರು ತೋರಿಸಿ ಬೆದರಿಕೆ  ಆತಂಕದಲ್ಲಿ ಗ್ರಾಮಸ್ಥರು…!
ರಾಜ್ಯ

ಕೆಯ್ಯೂರಿನಲ್ಲಿ  ಕಾಣಿಸಿಕೊಂಡ ಚಡ್ಡಿ ಗ್ಯಾಂಗ್..! :ತಲವಾರು ತೋರಿಸಿ ಬೆದರಿಕೆ  ಆತಂಕದಲ್ಲಿ ಗ್ರಾಮಸ್ಥರು…!

. . ಪುತ್ತೂರು: ಇತ್ತೀಚೆಗೆ ಜನರ ನಿದ್ದೆಗೆಡಿಸಿದ್ದ ಮತ್ತು ಮಂಗಳೂರಿನಲ್ಲಿ ಭಾರೀ ಸದ್ದು ಮಾಡಿದ್ದ ಚಡ್ಡಿ ಗ್ಯಾಂಗ್ ದರೋಡೆಕೋರರಂತೆಯೇ ಕೆಯ್ಯೂರಿನಲ್ಲೂ ಚಡ್ಡಿ ಗ್ಯಾಂಗ್ ದರೋಡೆಕೋರರು ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ. ಕೆಯ್ಯೂರಿನ ಸಣಂಗಳದಲ್ಲಿ ನ.5 ರಂದು ರಾತ್ರಿ 9 ಗಂಟೆಯ ಅಂದಾಜಿಗೆ ಮನೆಯಂಗಳದಲ್ಲಿ ಚಡ್ಡಿ ಬನಿಯನ್ ಹಾಗೂ ಮುಖಕ್ಕೆ ಮಾಸ್ಕ್…

ಕುಕ್ಕೆ ಸುಬ್ರಮಣ್ಯ ಆಂಜನೇಯ ದೇವಸ್ಥಾನಕ್ಕೆ ನುಗ್ಗಿದ ಕಳ್ಳ :ಸುಬ್ರಹ್ಮಣ್ಯದಲ್ಲೇ ಸುತ್ತಾಡಿದ ಕಳ್ಳ
ರಾಜ್ಯ

ಕುಕ್ಕೆ ಸುಬ್ರಮಣ್ಯ ಆಂಜನೇಯ ದೇವಸ್ಥಾನಕ್ಕೆ ನುಗ್ಗಿದ ಕಳ್ಳ :ಸುಬ್ರಹ್ಮಣ್ಯದಲ್ಲೇ ಸುತ್ತಾಡಿದ ಕಳ್ಳ

ಕುಕ್ಕೆ ಸುಬ್ರಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಒಳಪಟ್ಟ ಸ್ಥಳೀಯ ಅಭಯ ಆಂಜನೇಯ ಗುಡಿ ದೇವಸ್ಥಾನದಲ್ಲಿ ಕಳವಾಗಿರುವ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾದ 24 ಗಂಟೆಯೊಳಗೆ ಕಳ್ಳನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.  ಧಾರವಾಡ ಮೂಲದ ವೀರಣ್ಣ ಗೌಡ (26ವ) ಕಳ್ಳತನ ಪ್ರಕರಣದಲ್ಲಿ ಬಂಧಿತನಾದ ಆರೋಪಿ.  ದೇಗುಲದ ಪಾರ್ಕಿಂಗ್…

ಮಂಗಳೂರು – ಖಾಸಗಿ ಬಸ್ ಗಳಲ್ಲಿ ಚಾಲನೆ ವೇಳೆ ಬಾಗಿಲು ಮುಚ್ಚವುದು ಕಡ್ಡಾಯ – ಇಂದಿನಿಂದಲೇ ಜಾರಿ.
ರಾಜ್ಯ

ಮಂಗಳೂರು – ಖಾಸಗಿ ಬಸ್ ಗಳಲ್ಲಿ ಚಾಲನೆ ವೇಳೆ ಬಾಗಿಲು ಮುಚ್ಚವುದು ಕಡ್ಡಾಯ – ಇಂದಿನಿಂದಲೇ ಜಾರಿ.

ಮಂಗಳೂರು ಅಕ್ಟೋಬರ್ 06: ಮಂಗಳೂರು ನಗರದಲ್ಲಿ ಸಂಚರಿಸುವ ಸಿಟಿ ಬಸ್ ಬಿಟ್ಟು ಉಳಿದ ಎಲ್ಲಾ ಸಾರಿಗೆ ಬಸ್ ಗಳು ಸಂಚಾರದ ಸಂದರ್ಭ ಬಾಗಿಲು ಮುಚ್ಚಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಈ ಆದೇಶ ಇಂದಿನಿಂದಲೇ ಜಾರಿಗೆ ಬರಲಿದೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಸಿಟಿ ಬಸ್…

ಬಿಕರ್ನಕಟ್ಟೆ – ಖಾಸಗಿ ಬಸ್ ಗಳ ಪೈಪೋಟಿಗೆ ಅಮಾಯಕ ಪಾದಚಾರಿಗಳಿಗೆ ಗಾಯ..
ರಾಜ್ಯ

ಬಿಕರ್ನಕಟ್ಟೆ – ಖಾಸಗಿ ಬಸ್ ಗಳ ಪೈಪೋಟಿಗೆ ಅಮಾಯಕ ಪಾದಚಾರಿಗಳಿಗೆ ಗಾಯ..

ಮಂಗಳೂರು ನವೆಂಬರ್ 06: ಖಾಸಗಿ ಬಸ್ ಗಳ ಪೈಪೋಟಿಯಿಂದ ಅಮಾಯಕ ಪಾದಚಾರಿಗಳಿಗೆ ಗಾಯಗಳಾದ ಘಟನೆ ಬಿಕರ್ನಕಟ್ಟೆಯಲ್ಲಿ ನಡೆದಿದೆ. ಗುರುಪುರದಿಂದ ಆಗಮಿಸುತ್ತಿದ್ದ ಎರಡು ಖಾಸಗಿ ಬಸ್ ಗಳ ನಡುವೆ ಪೈಪೋಟಿ ನಡೆದಿದ್ದು, ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ನವದುರ್ಗಾ ಮತ್ತು ಉಷಾ ಟ್ರಾವೆಲ್ಸ್ ಎಂಬ ಎರಡು ಬಸ್‌ಗಳ ನಡುವಿನ ಅತಿಯಾದ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI