ಉಪ್ಪಿನಂಗಡಿ : ಸಾಮಿಲ್ ನಲ್ಲಿ ಆಕಸ್ಮಿಕ ಬೆಂಕಿ
ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ಸೇತುವೆಯ ಬಳಿ, ಇಳಂತಿಲ ಗ್ರಾಮದ ಮಾಣಿಮಾರು ಎಂಬಲ್ಲಿರುವ ಎವರೆಸ್ಟ್ ಮರದ ಸಾಮಿಲ್‌ನಲ್ಲಿ ಮಂಗಳವಾರ ನಸುಕಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಮರಮಟ್ಟು, ಯಂತ್ರೋಪಕರಣ ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಯು.ಟಿ. ಫಯಾಜ್ ಅಹಮ್ಮದ್ ಒಡೆತನದ ಸಾಮಿಲ್‌ನಲ್ಲಿ ತಡರಾತ್ರಿ ಬೆಂಕಿ ಹೊತ್ತಿಕೊಂಡಿದೆ. ಬೆಳಿಗ್ಗೆ…










