ಸ್ವಂತ ಖರ್ಚಿನಲ್ಲಿ ಪಂಜದ ಪಾಂಡಿಗದ್ದೆ ರಸ್ಥೆ ಅಭಿವೃದ್ಧಿಪಡಿಸಿದ ಕೆಪಿಸಿಸಿ ಸದಸ್ಯ ಎಚ್ ಎಂ ನಂದಕುಮಾರ್.
ಸುಳ್ಯ:ಕೆಪಿಸಿಸಿ ಸದಸ್ಯ ಹಾಗು ಕಡಬ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಎಚ್.ಎಂ.ನಂದಕುಮಾರ್ ಅವರು ಪಂಜದ ಪಾಂಡಿಗದ್ದೆಯಲ್ಲಿ ರಸ್ತೆ ಅಭಿವೃದ್ಧಿ ಮಾಡಿದ್ದಾರೆ. ಪಂಜದ ಪಾಂಡಿಗದ್ದೆಯಲ್ಲಿ ಕಡಿದಾದ ಮತ್ತು ಭಾರೀ ಎತ್ತರದಲ್ಲಿ ಇರುವ ರಸ್ತೆಯಲ್ಲಿ ಜನರಿಗೆ ಸಂಚಾರಕ್ಕೆ ಕಷ್ಟಕರವಾಗಿತ್ತು. ರಸ್ತೆಯ ಸಮಸ್ಯೆಯ ಬಗ್ಗೆ ಪಂಜ ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮಣ ಬೊಳ್ಳಾಜೆ ಮತ್ತು…









