ಕೆಂಬಾವುಟದ ಮೇಲಿ ದೇಶದ್ರೋಹದ ಅಪಪ್ರಚಾರ ಈ ದೇಶದ ಕಾರ್ಮಿಕರನ್ನು ದೇಶದ್ರೋಹಿ ಎಂದು ಕರೆದಂತೆ: ಬಿ ಎಮ್ ಭಟ್
ಕಾರ್ಮಿಕ ಸಂಘಟನೆಯ ಕೆಂಪು ಬಾವಟದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ .ಈ ಮೂಲಕ ಕಾರ್ಮಿಕ ಸಂಘಟನೆಯ ಒಡೆಯವ ಕೆಲಸಮಾಡುತ್ತಿದ್ದಾರೆ ಎಂದು ಕಾರ್ಮಿಕ ಸಂಘಟನೆ ಸಿಐಟಿಯು ಆಪಾದಿಸಿದೆ ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ರಾಜ್ಯ ಸಮಿತಿ ಸದಸ್ಯ ಬಿ.ಎಂ.ಭಟ್ ಕೆಂಬಾವುಟ ಯಾವುದೇ ರಾಜಕೀಯ ಪಕ್ಷದ ಬಾವುಟವಲ್ಲ,ಇದು ಕಾರ್ಮಿಕ…








