ಜ:8 ರಂದು ಸುಳ್ಯದಲ್ಲಿ ಆಮ್ ಆದ್ಮಿ ಪಕ್ಷದ ಸಭೆ:ಸುಮನಾ ಬೆಳ್ಳಾರ್ಕರ್ . ಭ್ರಷ್ಟಾಚಾರ ವಿರೋಧಿ ನೀತಿ , ಅಭಿವೃದ್ದಿ ಕ್ರಾಂತಿ ನಮ್ಮಗುರಿ:        ರಶೀದ್ ಜಟ್ಟಿಪಳ್ಳ.
ರಾಜ್ಯ

ಜ:8 ರಂದು ಸುಳ್ಯದಲ್ಲಿ ಆಮ್ ಆದ್ಮಿ ಪಕ್ಷದ ಸಭೆ:ಸುಮನಾ ಬೆಳ್ಳಾರ್ಕರ್ . ಭ್ರಷ್ಟಾಚಾರ ವಿರೋಧಿ ನೀತಿ , ಅಭಿವೃದ್ದಿ ಕ್ರಾಂತಿ ನಮ್ಮಗುರಿ: ರಶೀದ್ ಜಟ್ಟಿಪಳ್ಳ.

ಜ.8 ರಂದು ಆಮ್ ಆದ್ಮಿ ಪಕ್ಷದ ಸಭೆ ನಡೆಯಲಿದ್ದು, ಕೇವಲ ಹತ್ತು ವರುಷದಲ್ಲಿ ರಾಷ್ಟ್ರೀಯ ಪಕ್ಷವಾಗಿ ಹೊರ ಹೊಮ್ಮಿರುವ ಆಮ್ ಆದ್ಮಿಯ ಪಕ್ಷದ ಸಂಭ್ರಮಾಚರಣೆ , ಮತ್ತು ವಿವಿಧ ಪಕ್ಷದಲ್ಲಿ ಕಾರ್ಯಕರ್ತರಾಗಿದ್ದು ಆಮ್ ಆದ್ಮಿ‌ಪಕ್ಷದ ಕೆಲಸವನ್ನು ಮೆಚ್ಚಿ ಹಲವಾರು ಮಂದಿ ಆಮ್ ಆದ್ಮಿ‌ಪಕ್ಷವನ್ನು ಸೇರ್ಪಡೆಯಾಗುವ ಕಾರ್ಯಕ್ರಮ ನಡೆಯಲಿದೆ ಅಲ್ಲದೆ…

ಅಡಿಕೆ ಕಳವುಗೈದಾತನ ಬಂಧನ: ಆರೋಪಿಗೆ ನ್ಯಾಯಾಂಗ ಬಂಧನ.
ರಾಜ್ಯ

ಅಡಿಕೆ ಕಳವುಗೈದಾತನ ಬಂಧನ: ಆರೋಪಿಗೆ ನ್ಯಾಯಾಂಗ ಬಂಧನ.

ಬಂಟ್ವಾಳ: ಅಂಗಳದಲ್ಲಿ ಒಣಗಲು ಹಾಕಿದ್ದಅಡಿಕೆ ಕಳವುಗೈದ ಆರೋಪಿಯನ್ನುಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.ಬಂಟ್ವಾಳ ಬಾಳ್ತಿಲ ಗ್ರಾಮದ ಕಸೆಕೋಡಿಯಮಂಜುನಾಥ ನಾಗರಾಜ್ ಭೋವಿ ಬಂಧಿತಆರೋಪಿ. ಕಳವು ಮಾಡಿದ 105 ಕೆ.ಜಿ. ಅಡಿಕೆ,ಕಳವು ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟರ್ಹಾಗೂ ನಗದನ್ನು ಆರೋಪಿಯಿಂದವಶಪಡಿಸಲಾಗಿದೆ.ಐವನ್ ತೋರಸ್ ಎಂಬುವವರು ತಮ್ಮ ಅಡಿಕೆ ತೋಟದ ಮಧ್ಯದಲ್ಲಿರುವ ಅಂಗಳದಲ್ಲಿ ಅಡಿಕೆಯನ್ನು ಒಣಗಲು ಹಾಕಿದ್ದರು.…

ಆರಂತೋಡಿನಲ್ಲಿ ಶ್ರದ್ದಾನಂದ ಸ್ವಾಮೀಜಿಯ ಬಲಿದಾನ್ ದಿವಸದ ಕಾರ್ಯಕ್ರಮ.
ರಾಜ್ಯ

ಆರಂತೋಡಿನಲ್ಲಿ ಶ್ರದ್ದಾನಂದ ಸ್ವಾಮೀಜಿಯ ಬಲಿದಾನ್ ದಿವಸದ ಕಾರ್ಯಕ್ರಮ.

ಹನುಮಾನ್ ಶಾಖೆ ಆರಂತೋಡಿನಲ್ಲಿ ಸ್ವಾಮಿ ಶ್ರದ್ದಾನಂದರ ಬಲಿದಾನ್ ದಿವಸದ ಪ್ರಯುಕ್ತ ಕಾರ್ಯಕ್ರಮವನ್ನು ಜ.01. ರಂದು ಆಚರಿಸಲಾಯಿತು. ಸ್ವಾಮೀಜಿಯಾ ತತ್ವ ಸಿದ್ಧಾಂತದ ಬಗ್ಗೆ ಪ್ರಾಂತ ಧರ್ಮ ಪ್ರಸರಣ ಪ್ರಮುಖ್ ಕೃಷ್ಣ ಮೂರ್ತಿ ಯವರು ತಿಳಿಸಿದರು. ಆ ಸಂದರ್ಭದಲ್ಲಿ ವೇದಿಕೆಯಲ್ಲಿ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಬಿ ಯೆನ್ ಸತೀಶ್ ಉಪಸ್ಥಿತರಿದ್ದರು. ಅಲ್ಲದೆ…

ಸುಳ್ಯ ನಗರದಲ್ಲಿ ಹಾಕಿರುವ ಬ್ಯಾನರ್ ತೆರವು ಮಾಡಲು ಅಧಿಕಾರಿಗಳು ಮುಂದಾಗಬೇಕು. ಮುಸ್ಲಿಂ ಯುವಕರು ಅನ್ಯಧರ್ಮಿಯರಿಗೆ ನೋವಾಗದಂತೆ ವ್ಯವಹರಿಸಿ. ಟಿ ಎಂ ಶಹೀದ್.
ರಾಜ್ಯ

ಸುಳ್ಯ ನಗರದಲ್ಲಿ ಹಾಕಿರುವ ಬ್ಯಾನರ್ ತೆರವು ಮಾಡಲು ಅಧಿಕಾರಿಗಳು ಮುಂದಾಗಬೇಕು. ಮುಸ್ಲಿಂ ಯುವಕರು ಅನ್ಯಧರ್ಮಿಯರಿಗೆ ನೋವಾಗದಂತೆ ವ್ಯವಹರಿಸಿ. ಟಿ ಎಂ ಶಹೀದ್.

ಮುಸ್ಲಿಂ ಯುವಕರು ಹಿಂದೂ ಹುಡುಗಿಯರನ್ನು ಪ್ರೀತಿಸಿ ಮದುವೆಯಾಗುವ ಅಗತ್ಯವಿಲ್ಲ. ಮುಸ್ಲಿಂ ಸಮಾಜದಲ್ಲೇ ಸಾಕಷ್ಟು ಯುವತಿಯರು, ರೂಪವತಿಯರು, ವಿದ್ಯಾವಂತರು, ಅನಾಥರು, ಬಡವರು, ನಿರ್ಗತಿಕರು ಇದ್ದಾರೆ.ಅಂತವರನ್ನು ಮದುವೆಯಾದರೆ ಪುಣ್ಯವಾದರೂ ಬರುತ್ತದೆ. ಮುಸ್ಲಿಮರು ಇತರ ಧರ್ಮದವರೊಂದಿಗೆಸೌಹಾರ್ದತೆಯಿಂದ ಅನ್ನೋನ್ಯವಾಗಿ ಇರಬೇಕು. ಅವರ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳಬಾರದು ಎಂದು ಮುಸ್ಲಿಂ ಯುವಜನ ಪರಿಷತ್ ಅಧಕ್ಷ ಟಿ.ಎಂ.ಶಹೀದ್…

ಅಜ್ಜಾವರ ಕಾಂಗ್ರೇಸ್ ನಾಯಕ ಸುಧೀರ್ ರೈ ಮೇನಾಲ ನಿಧನ.
ರಾಜ್ಯ

ಅಜ್ಜಾವರ ಕಾಂಗ್ರೇಸ್ ನಾಯಕ ಸುಧೀರ್ ರೈ ಮೇನಾಲ ನಿಧನ.

ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ, ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಸುಧೀರ್ ರೈ ಮೇನಾಲ ಇಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಅವರಿಗೆ 48 ವರ್ಷ ವಯಸ್ಸಾಗಿತ್ತು.ಮೂರು ದಿನಗಳ ಹಿಂದೆ ಅಜ್ಜಾವರ ತೆರಳುವ ಮಾರ್ಗ ಮದ್ಯೆ ತರಕಾರಿ , ಹೂ ಗಳಿಗೆ ಬಿಡವಂತ ವಿಷ ಸೇವನೆ…

ಆನೆದಾಳಿಗೆ ಒಳಗಾದ ಶರಣ್ ಮನೆಗೆ ಸಚಿವ ಅಂಗಾರ ಭೇಟಿ: ವೈದ್ಯಕೀಯ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ಸೂಚನೆ.
ರಾಜ್ಯ

ಆನೆದಾಳಿಗೆ ಒಳಗಾದ ಶರಣ್ ಮನೆಗೆ ಸಚಿವ ಅಂಗಾರ ಭೇಟಿ: ವೈದ್ಯಕೀಯ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ಸೂಚನೆ.

ಕಡಬ ತಾಲೂಕಿನ ಶಿರಾಡಿಯಲ್ಲಿ ಆನೆ ದಾಳಿಯಿಂದ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿರಾಡಿ ಕಾಲೋನಿಯ ನಿವಾಸಿಗಳಾದ ತಿಮ್ಮ ಹಾಗೂ ಶರಣ್ ಎಂಬವರ ಮನೆಗೆ ಸಚಿವರಾದ ಎಸ್.ಅಂಗಾರರವರು ಭೇಟಿ ನೀಡಿ ಸಾಂತ್ವಾನ ಹೇಳಿದರು. ಈ ಬಗ್ಗೆ ಸಚಿವರು ಡಿ.ಸಿ.ಎಫ್.ರವರನ್ನು ಸಂಪರ್ಕಿಸಿ ಇಲಾಖೆ ವತಿಯಿಂದ ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ…

ಶಿರಾಡಿ: ಒಂಟಿಸಲಗ ದಾಳಿ ಓರ್ವ ಮೃತ್ಯು, ಮತ್ತೋರ್ವ ಗಂಭೀರ.
ರಾಜ್ಯ

ಶಿರಾಡಿ: ಒಂಟಿಸಲಗ ದಾಳಿ ಓರ್ವ ಮೃತ್ಯು, ಮತ್ತೋರ್ವ ಗಂಭೀರ.

ಗುಂಡ್ಯ,ಡಿ. 31. ಗುಂಡ್ಯ ಹೊಳೆ ಬದಿಗೆ ತೆರಳಿದವರ ಮೇಲೆ ಒಂಟಿ ಸಲಗವೊಂದು ದಾಳಿ ನಡೆಸಿದ ಪರಿಣಾಮ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಶನಿವಾರದಂದು ಶಿರಾಡಿ ಎಂಬಲ್ಲಿ ಸಂಭವಿಸಿದೆ.ಶಿರಾಡಿ ಗ್ರಾಮದ ಜನತಾ ಕಾಲನಿ ನಿವಾಸಿಗಳಾದ ತಿಮ್ಮಪ್ಪ (45) ಮತ್ತು ಅವರ ಪುತ್ರ ಶರಣ್ (18)ಶನಿವಾರದಂದು ಗುಂಡ್ಯ ಹೊಳೆ…

ಜ.10 ರಂದು 110 ಕೆ ವಿ ಸಬ್ ಸ್ಟೇಶನ್ ಕಾಮಗಾರಿಗೆ ಶಂಕುಸ್ಥಾಪನೆ: ಸಚಿವ ಅಂಗಾರ.
ರಾಜ್ಯ

ಜ.10 ರಂದು 110 ಕೆ ವಿ ಸಬ್ ಸ್ಟೇಶನ್ ಕಾಮಗಾರಿಗೆ ಶಂಕುಸ್ಥಾಪನೆ: ಸಚಿವ ಅಂಗಾರ.

ಸುಳ್ಯದ ಜನತೆಯ ಹಲವು ವರ್ಷಗಳ ಬೇಡಿಕೆಯಾಗಿರುವ 110 ಕೆ.ವಿ.ಸಬ್‌ಸ್ಟೇಶನ್ ಕಾಮಗಾರಿ ಆರಂಭಕ್ಕೆ ಕ ಜ.10ರಂದು ಶಂಕುಸ್ಥಾಪನೆ ನಡೆಯಲಿದೆ. ಎಂದು ಸಚಿವ ಅಂಗಾರ ಎಸ್ ಹೇಳಿದ್ದಾರೆ ಈ ಕುರಿತು ಸುಳ್ಯದ ನಿರಿಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಸ್.ಅಂಗಾರ ಸುಳ್ಯದಲ್ಲಿ ಎಲ್ಲರ ಬೇಡಿಕೆಯಾಗಿರುವ 110 ಕೆ.ವಿ. ಸಬ್‌ಸ್ಟೇಶನ್ ನಿರ್ಮಾಣಕ್ಕೆ…

ಬಿಗ್ ಬಾಸ್ ಸೀಸನ್ 9 ವಿನ್ನರ್  ತುಳುನಾಡ ಕುವರ ರೂಪೇಶ್ ಶೆಟ್ಟಿ
ರಾಜ್ಯ

ಬಿಗ್ ಬಾಸ್ ಸೀಸನ್ 9 ವಿನ್ನರ್ ತುಳುನಾಡ ಕುವರ ರೂಪೇಶ್ ಶೆಟ್ಟಿ

ಬಿಗ್ ಬಾಸ್ ಸೀಸನ್ 9 | ತುಳುನಾಡ ಕುವರ ರೂಪೇಶ್ ಶೆಟ್ಟಿ ವಿನ್ನರ್ ಖ್ಯಾತ ಕಿರುತೆರೆ ಕಾರ್ಯಕ್ರಮ ಬಿಗ್‌ಬಾಸ್‌ 9 ನೇ ಸೀಸನ್‌ ಗೆ ಅಧಿಕೃತ ತೆರೆ ಬಿದ್ದಿದ್ದು, ಕರಾವಳಿ ಮೂಲದ ನಟ ರೂಪೇಶ್‌ ಶೆಟ್ಟಿ ಅವರು ವಿಜಯಿಯಾಗಿದ್ದಾರೆ.ಹಲವು ತುಳು ಚಲನಚಿತ್ರಗಳಲ್ಲಿ ನಟಿಸಿರುವ ರೂಪೇಶ್‌ ಶೆಟ್ಟಿ, ಕನ್ನಡದ ಇನ್ನೋರ್ವ…

ಮಂಗಳೂರಿನಲ್ಲಿ ವರ್ಷದ ಕೊನೆಯದಿನದಲ್ಲಿ ದುರಂತ- ಸಮುದ್ರದಲ್ಲಿಮುಳುಗಿದ 18 ವರ್ಷದ ಯುವಕ ನಾಪತ್ತೆ.
ರಾಜ್ಯ

ಮಂಗಳೂರಿನಲ್ಲಿ ವರ್ಷದ ಕೊನೆಯ
ದಿನದಲ್ಲಿ ದುರಂತ- ಸಮುದ್ರದಲ್ಲಿ
ಮುಳುಗಿದ 18 ವರ್ಷದ ಯುವಕ ನಾಪತ್ತೆ.

ಮಂಗಳೂರು: 2022 ರ ಕೊನೆಯ ದಿನದಲ್ಲಿದುರಂತ ಸಂಭವಿಸಿದ್ದು ಬೀಚ್ ಗೆ ಬಂದಿದ್ದಯುವಕ ಸಮುದ್ರದಲ್ಲಿ ಮುಳುಗಿದ್ದಾನೆ.ಕೆಪಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸತ್ಯಂ (18)ಸಮುದ್ರದಲ್ಲಿ ಮುಳುಗಿದ ಯುವಕ. ಈತ ಸುರತ್ಕಲ್ಎನ್ ಐ ಟಿ ಕೆ ಬೀಚಿಗೆ ಇಂದು ಮಧ್ಯಾಹ್ನ ಗೆಳೆಯಪ್ರಭಾಕರ್ ನೊಂದಿಗೆ ಬಂದಿದ್ದ. ಇವರಿಬ್ಬರುಸಮುದ್ರದಲ್ಲಿ ಈಜಿ ನೀರಿನ ಸೆಳೆತಕ್ಕೆ ಸಿಲುಕಿದ್ದರು.ಕೆಪಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI