ಆರಂತೋಡಿನಲ್ಲಿ ಶ್ರದ್ದಾನಂದ ಸ್ವಾಮೀಜಿಯ ಬಲಿದಾನ್ ದಿವಸದ ಕಾರ್ಯಕ್ರಮ.

ಆರಂತೋಡಿನಲ್ಲಿ ಶ್ರದ್ದಾನಂದ ಸ್ವಾಮೀಜಿಯ ಬಲಿದಾನ್ ದಿವಸದ ಕಾರ್ಯಕ್ರಮ.


ಹನುಮಾನ್ ಶಾಖೆ ಆರಂತೋಡಿನಲ್ಲಿ ಸ್ವಾಮಿ ಶ್ರದ್ದಾನಂದರ ಬಲಿದಾನ್ ದಿವಸದ ಪ್ರಯುಕ್ತ ಕಾರ್ಯಕ್ರಮವನ್ನು ಜ.01. ರಂದು ಆಚರಿಸಲಾಯಿತು. ಸ್ವಾಮೀಜಿಯಾ ತತ್ವ ಸಿದ್ಧಾಂತದ ಬಗ್ಗೆ ಪ್ರಾಂತ ಧರ್ಮ ಪ್ರಸರಣ ಪ್ರಮುಖ್ ಕೃಷ್ಣ ಮೂರ್ತಿ ಯವರು ತಿಳಿಸಿದರು. ಆ ಸಂದರ್ಭದಲ್ಲಿ ವೇದಿಕೆಯಲ್ಲಿ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಬಿ ಯೆನ್ ಸತೀಶ್ ಉಪಸ್ಥಿತರಿದ್ದರು. ಅಲ್ಲದೆ ಪುತ್ತೂರು ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ್ ಭಟ್, ಪುತ್ತೂರು ಗ್ರಾಮಾಂತರ ಕಾರ್ಯದರ್ಶಿ ರವಿ ಕೈತಡ್ಕ ಸುಳ್ಯ ಪ್ರಖಂಡ ಅಧ್ಯಕ್ಷರಾದ ಸೋಮಶೇಖರ್ ಪೈಕ ಸಹಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ ತಾಲೂಕು ಭಜರಂಗದಳ ಸಂಚಾಲಕರು ಆದ ಸಂದೀಪ್ ವಳಲಂಬೆ ಹಾಗೂ ಪ್ರಖಂಡ ಜವಾಬ್ದಾರಿಯ ಪದಾಧಿಕಾರಿಗಳಾದ ನವೀನ್ ಸುಳ್ಳಿ ಸನತ್ ಚೊಕ್ಕಾಡಿ ವರ್ಷಿತ್ ಚೊಕ್ಕಾಡಿ ಉಪಸ್ಥಿತರಿದ್ದರು. ಅಲ್ಲದೆ ಹನುಮಾನ್ ಶಾಖೆಯ ಕಾರ್ಯದರ್ಶಿ ಶ್ರೀಜಿತ್ ಮಲ್ಲಡ್ಕ ಭಜರಂಗದಳ ಸಂಚಾಲಕರಾದ ರವಿಚಂದ್ರ ಆಚಾರ್ಯ ಉಪಸ್ಥಿತರಿದ್ದರು ಅಲ್ಲದೆ ಹನುಮಾನ್ ಶಾಖೆಯ ಕಾರ್ಯಕರ್ತರು ಕೋಡಂಕೇರಿ ಶಾಖೆಯ ಪುಟಾಣಿ ಗಳು ಭಾಗವಹಿಸಿ ಹಾಡು ಕಥೆ ಅಮೃತ ವಚನ ವಾದಿಸಿದರು. ಭಾನುಪ್ರಕಾಶ್ ಪೆರುಮುಂಡ ಧನ್ಯವಾದ ಸಮರ್ಪಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಪವನಕುಮಾರ್ ಕೋಡಂಕೇರಿ ಮಾಡಿದರು.

ರಾಜ್ಯ