ಬಿಜೆಪಿ ಅಭ್ಯರ್ಥಿ ಕಡಬದಲ್ಲಿ ಚುನಾವಣಾ ಪ್ರಚಾರ.
ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಕಡಬ ಪೇಟೆ ಮತ್ತು ಬೆದ್ರಾಜೆ,ಅಂಗಡಿಮನೆ,ಮರ್ದಾಳ,ದಂಡುಕುರಿ,ಹಸಂತಡ್ಕ,ಕಲ್ಪುರೆ,ಮಡ್ಯಡ್ಕ,,ಕೊಡಂಕಿರಿ,ಕೊಡೀಂಬಾಳ,ದೊಡ್ಡಕೊಪ್ಪ, ಮೂರಾಜೆ,ಪರಪ್ಪುಕೊರಿಯರ್,ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಾಯಿತು.ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಹಾಗು ಮುಖಂಡರು ಚುನಾವಣಾ ಪ್ರಚಾರ ಕೈಗೊಂಡರು. ಮನೆ ಮನೆ ಭೇಟಿ ಮಾಡಿ ಪ್ರಚಾರ ನಡೆಸಲಾಯಿತು. ವಿವಿಧ ಕಡೆಗಳಲ್ಲಿ ಸಭೆ…










