ಏನಿದು ಪಿಂಕ್ ವಾಟ್ಸಾಪ್… ಹಾಗಿದ್ರೆ ಈ “ವಾಟ್ಸಾಪ್ ಪಿಂಕ್ ಸ್ಕ್ಯಾಮ್” ಬಗ್ಗೆ ಇರಲಿ ಎಚ್ಚರ..
ನ್ಯೂಸ್ ರೂಮ್ ಫಸ್ಟ್ : ವಾಟ್ಸಾಪ್ ಬಳಕೆದಾರರಿಗೆ ಇದು ಎಚ್ಚರಿಕೆಯ ಸುದ್ದಿ! ವಾಟ್ಸಾಪ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ಸೈಬರ್ ಖದೀಮರು ಹೊಸ ದಾರಿಯೊಂದನ್ನು ಕಂಡುಕೊಂಡಿದ್ದಾರೆ. ವಾಟ್ಸಾಪ್‌ನಲ್ಲಿ ಕಳೆದ ಕೆಲವು ದಿನಗಳಿಂದ ʼನ್ಯೂ ಪಿಂಕ್ ಲುಕ್ ವಾಟ್ಸಾಪ್ ವಿಥ್ ಎಕ್ಸಟ್ರಾ ಫೀಚರ್ಸ್ʼ ಎಂಬ ಲಿಂಕ್ ಹರಿದಾಡುತ್ತಿದೆ. ಇದರಲ್ಲಿ ಇನ್ಸ್‌ಸ್ಟಾಲೇಶನ್ ಲಿಂಕ್ ಇದ್ದು,…










