ಕನ್ನಡಕ್ಕೂ ಕಾಲಿಟ್ಟ ರೋಬೊ ನ್ಯೂಸ್ ರೀಡರ್ | ನಮಸ್ಕಾರ ಕನ್ನಡಿಗರೇ… ಎಂದು ನ್ಯೂಸ್ ಓದಿದ ರೋಬೊ..!
ಬೆಂಗಳೂರು: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಲೋಕದ ಆವಿಷ್ಕಾರಗಳಲ್ಲೊಂದಾದ ರೋಬೊ ಇದೀಗ ನ್ಯೂಸ್ ಓದಲು ಮುಂದಾಗಿದೆ. ನ್ಯೂಸ್ ರೀಡರ್ ಗಳ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ಈ ರೋಬೊಗಳು, ಇದೀಗ ಕನ್ನಡಕ್ಕೂ ಕಾಲಿಟ್ಟಿದೆ.ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಪವರ್ ಚಾನೆಲ್ ರೋಬೊ ಮೂಲಕ ನ್ಯೂಸ್ ಓದಿಸಿದೆ. ಉತ್ತರ ಭಾರತದಲ್ಲಿ ಇದರ…










