ಸುಳ್ಯ ರೈತರ ಉತ್ಪಾದಕ ಕಂಪನಿಯಿಂದ ಕೃಷಿ ಪೂರಕ ಮಾಹಿತಿ ಕಾರ್ಯಕ್ರಮ
ಸುಳ್ಯ ರೈತ ಉತ್ಪಾದಕ ಕಂಪೆನಿ ವತಿಯಿಂದ ಕೃಷಿ ಸಖೀ, ಕೃಷಿ ಉದ್ಯೋಗ ಸಖೀ ಮತ್ತು ಪಶು ಸಖೀಯರಿಗೆ "ಕೃಷಿ ಪೂರಕ ಮಾಹಿತಿ" ಕಾರ್ಯಕ್ರಮ ದಿನಾಂಕ 06-11-2023 ರಂದು ಎ.ಪಿ.ಎಂ.ಸಿ ಸಭಾಭವನದಲ್ಲಿ ನಡೆಯಿತು. ಸುಳ್ಯ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಮಾನ್ಯ ಶ್ರೀ ಗುರುಪ್ರಸಾದ್ ದೀಪಬೆಳಗಿಸಿ ಉದ್ಘಾಟಿಸಿ ಕೃಷಿ ಇಲಾಖೆಯ…









