ಚಿನ್ನ ಖರೀದಿ ದುಬಾರಿಎನಿಸುತ್ತದೆಯೇ..?ಈಗ ಚಿನ್ನ ಖರೀದಿ ಬಲು ಸುಲಭ…..ಸುಳ್ಯದ ಶ್ರೀ ಗುರು ರಾಘವೇಂದ್ರ ಜ್ಯುವೆಲ್ಲರ್ಸ್ ತಂದಿದೆ ಗೋಲ್ಡ್ ನಿಧಿ :ಆಕರ್ಷಕ ಬೋನಸ್…ಇಂದಿನಿಂದಲೇ ಯೋಜನೆ ಆರಂಭ
ಚಿನ್ನ ಎಂದರೆ.. ಯಾರಿಗೆ ಪ್ರಿಯವಲ್ಲಾ ನೀವೇ ಹೇಳಿ... ಮೈತುಂಬ ಚಿನ್ನಧರಿಸಿ ಸಿಂಗರಿಸಿಕೊಳ್ಳುವುದೆಂದರೆ ಮಹಿಳೆಯರಿಗಂತೂ.. ಬಲು ಪ್ರಿಯ.., ಮನೆಯಲಿದ್ದರೆ ಚಿನ್ನ..ಚಿಂತೆಯೂ ಯಾಕೆ ಇನ್ನು.. ಎನ್ನು ನುಡಿಗಳಿವೆ ಆದರೆ ದುಬಾರಿ ಬೆಲೆಯಿಂದಾಗಿ ಚಿನ್ನ ಖರೀದಿಸುವುದು ಮಾತ್ರ ಅಷ್ಟೇ ಕಷ್ಟ.. ಈ ಕಷ್ಟ ಪರಿಹರಿಸಲು ಸುಳ್ಯದ ಶ್ರೀ ಗುರು ರಾಘವೇಂದ್ರ ಜ್ಯುವೆಲ್ಲರಿ…









