ಸುಳ್ಯದ ಕೋಲ್ಚಾರು ಹಿ.ಪ್ರಾ ಶಾಲೆಗೆ ಅತ್ಯುತ್ತಮ ಕನ್ನಡ ಶಾಲೆ” ಪ್ರಶಸ್ತಿ :
ಅತ್ಯುತ್ತಮ ಕನ್ನಡ ಶಾಲೆ” ಪ್ರಶಸ್ತಿಗೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೋಲ್ಚಾರ್ ಹಿ.ಪ್ರಾ ಶಾಲೆ ಭಾಜನವಾಗಿದೆ. 2023-24 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಮಾಜಿ ಶಿಕ್ಷಣ ಸಚಿವ ದಿ.ಎಚ್.ಜಿ ಗೋವಿಂದೇ ಗೌಡರ ಹೆಸರಿನಲ್ಲಿ ಕೊಡಮಾಡುವ ಪ್ರಶಸ್ತಿ ಕೋಲ್ಚಾರ್ ಶಾಲೆಗೆ ಲಭಿಸಿದೆ, ದ.ಕ. ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿಯವರ…









