ಮಹಿಳಾ ವಿಶ್ವಕಪ್ 2025: ದಾಖಲೆಯ ರನ್ ಚೇಸ್ ಮಾಡಿ ಗೆದ್ದ ಆಸ್ಟ್ರೇಲಿಯಾ – ಸತತ ಎರಡನೇ ಸೋಲು ಕಂಡ ಭಾರತ
ವಿಶಾಖಪಟ್ಟಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಭಾರತವನ್ನು 6 ವಿಕೆಟ್‌ಗಳಿಂದ ಮಣಿಸಿತು. ಈ ಮೂಲಕ 331 ರ ಗುರಿಯನ್ನು ಬೆನ್ನಟ್ಟಿ ಪೂರೈಸಿ ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ಯಶಸ್ವಿ ಚೇಸ್ ದಾಖಲಿಸಿದ ತಂಡವಾಗಿ ಆಸ್ಟ್ರೇಲಿಯಾ ಹೆಸರು ಮಾಡಿದೆ. ಆಸ್ಟ್ರೇಲಿಯಾ…










