ಕಲ್ಲಿದ್ದಲು – ಆಧಾರಿತ ವಿದ್ಯುತ್ ಸ್ಥಾವರಗಳ ಕುರಿತು ಭಾರತದ ಸರಕಾರದ ಮಹತ್ವದ ನಿರ್ಧಾರ; ಕಲ್ಲಿದ್ದಲು ಆಧಾರಿತ ಕಂಪನಿಗಳು 100% ಕಾರ್ಯೋನ್ಮುಖರಾಗಬೇಕು;
ನವದೆಹಲಿ: ಭಾರತ ಸರಕಾರವು 2025 ರ ಫೆಬ್ರವರಿ 28 ರವರೆಗೆ ಕಲ್ಲಿದ್ದಲು - ಆಧಾರಿತ ವಿದ್ಯುತ್ ಸ್ಥಾವರಗಳನ್ನು ಪೂರ್ಣ- ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಆದೇಶವನ್ನು ಹೊರಡಿಸಿದೆ. ಸೆಕ್ಷನ್ 11, ವಿದ್ಯುತ್ ಕಾಯ್ದೆ 2003 ಅಡಿಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ವಿದ್ಯುತ್ ಬೇಡಿಕೆ ಮತ್ತು ಪೂರೈಕೆಯಲ್ಲಿನ ಅಂತರವನ್ನು ತಪ್ಪಿಸಲು ಮತ್ತು ಹೆಚ್ಚುತ್ತಿರುವ…










