ಚಿಲ್ಲರೆ ಸಮಸ್ಯೆಗೆ ಪರಿಹಾರ: ಕೇರಳದ ಕೆಎಸ್‌ಆರ್‌ಟಿಸಿ ಸ್ಮಾರ್ಟ್ ಕಾರ್ಡ್ ಪರಿಚಯ
ತಂತ್ರಜ್ಞಾನ ರಾಷ್ಟ್ರೀಯ ವಾಹನ ಸುದ್ದಿ

ಚಿಲ್ಲರೆ ಸಮಸ್ಯೆಗೆ ಪರಿಹಾರ: ಕೇರಳದ ಕೆಎಸ್‌ಆರ್‌ಟಿಸಿ ಸ್ಮಾರ್ಟ್ ಕಾರ್ಡ್ ಪರಿಚಯ

ವಿದ್ಯಾರ್ಥಿಗಳಿಗೂ ಸಾರ್ವಜನಿಕರಿಗೂ ಈಗ ಕೇರಳದ ಕೆಎಸ್‌ಆರ್‌ಟಿಸಿ (KSRTC) ಹೊಸ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ! ಪ್ರಯಾಣಿಕರ ಸೌಲಭ್ಯಕ್ಕಾಗಿ ಈಗಾಗಲೇ ಘೋಷಣೆಯಾದ ಸ್ಮಾರ್ಟ್ ಕಾರ್ಡ್‌ಗಳು, ಟಿಕೆಟ್‌ ಮಷೀನಿನಲ್ಲಿ ಸ್ಕ್ಯಾನ್‌ ಮಾಡುವ ಮೂಲಕ ಪ್ರಯಾಣಕ್ಕೆ ಅನುಮತಿ ನೀಡಲಿದ್ದು, ಚಿಲ್ಲರೆ ಸಮಸ್ಯೆಯೂ ಇಲ್ಲದಂತಾಗಲಿದೆ. 1 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಪ್ರತಿ ತಿಂಗಳು 25 ದಿನ…

🚀ಭಾರತದ ಗಗನಯಾನದ ಹೊಸ ಅಧ್ಯಾಯ – ಅಂತರಿಕ್ಷದತ್ತ ಶುಭಾಂಶು ಶುಕ್ಲಾ
ಅಂತರಾಷ್ಟ್ರೀಯ ತಂತ್ರಜ್ಞಾನ ರಾಷ್ಟ್ರೀಯ

🚀ಭಾರತದ ಗಗನಯಾನದ ಹೊಸ ಅಧ್ಯಾಯ – ಅಂತರಿಕ್ಷದತ್ತ ಶುಭಾಂಶು ಶುಕ್ಲಾ

ಭಾರತದ ಇತಿಹಾಸದಲ್ಲಿ ಮತ್ತೊಂದು ಅತ್ಯುನ್ನತ ಕ್ಷಣ ಉದಯವಾಗಿದೆ. ಭಾರತೀಯ ಯೋಧ ಹಾಗೂ ಯುದ್ಧವಿಮಾನ ಪೈಲಟ್ ಶುಭಾಂಶು ಶುಕ್ಲಾ ಅವರು, ಅಮೆರಿಕದ ಸ್ಪೇಸ್‌ಎಕ್ಸ್ ಕಂಪನಿಯ ಫಾಲ್ಕನ್ 9 ರಾಕೆಟ್‌ನಲ್ಲಿ Ax-4 (ಆಕ್ಷಿಯನ್ ಮಿಷನ್ 4) ಎಂಬ ಖಾಸಗಿ ಮಿಷನ್‌ ಮೂಲಕ ಅಂತರಿಕ್ಷದತ್ತ ಪಯಣ ಆರಂಭಿಸಿದ್ದಾರೆ. ಈ ಮಿಷನ್ ಬುಧವಾರ ನಾಸಾದ…

ರಾಜ್ಯಕ್ಕೆ ₹80,000 ಕೋಟಿ ಅನ್ಯಾಯ: ರಾಷ್ಟ್ರಪತಿ, ವಿತ್ತ ಸಚಿವರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ
ರಾಜ್ಯ ರಾಷ್ಟ್ರೀಯ

ರಾಜ್ಯಕ್ಕೆ ₹80,000 ಕೋಟಿ ಅನ್ಯಾಯ: ರಾಷ್ಟ್ರಪತಿ, ವಿತ್ತ ಸಚಿವರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ

ದೆಹಲಿ, ಜೂನ್ 25:ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ, ರಾಜ್ಯದ ಬಾಕಿ ಬಿಲ್‌ಗಳು ಹಾಗೂ ಹಣಕಾಸು ಹಂಚಿಕೆಯ ಅಸಮತೋಲನ ಕುರಿತು ಚರ್ಚಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ರಾಷ್ಟ್ರಪತಿಗೆ ಅನುಮೋದನೆಯಿಲ್ಲದೇ…

ABS ಮತ್ತು BSI ಹೆಲ್ಮೆಟ್ ಕಡ್ಡಾಯ – 2026ರಿಂದ ಹೊಸ ನಿಯಮ ಜಾರಿಗೆ
ರಾಷ್ಟ್ರೀಯ ವಾಹನ ಸುದ್ದಿ

ABS ಮತ್ತು BSI ಹೆಲ್ಮೆಟ್ ಕಡ್ಡಾಯ – 2026ರಿಂದ ಹೊಸ ನಿಯಮ ಜಾರಿಗೆ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಜನವರಿ 1, 2026ರಿಂದ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಹೊಸ ಬೈಕ್‌ಗಳು ಮತ್ತು ಸ್ಕೂಟರ್‌ಗಳಿಗೆ "ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್" (ABS) ಅನ್ನು ಕಡ್ಡಾಯಗೊಳಿಸಿದೆ. ಈ ನಿಯಮವು ಈಗಾಗಲೇ 125cc ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ಅನ್ವಯಿಸುತ್ತಿದ್ದು, ಮುಂದಿನಿಂದ ಎಲ್ಲ ಎಂಜಿನ್ ಸಾಮರ್ಥ್ಯದ…

ಜುಲೈ 1 ರಿಂದ ರೈಲು ದರ ಹೆಚ್ಚಳ: ಎಸಿ ಹಾಗೂ ಎಸಿ ಅಲ್ಲದ ದರ್ಜೆಗಳಲ್ಲಿ ದರ ಹೆಚ್ಚಳ
ರಾಷ್ಟ್ರೀಯ

ಜುಲೈ 1 ರಿಂದ ರೈಲು ದರ ಹೆಚ್ಚಳ: ಎಸಿ ಹಾಗೂ ಎಸಿ ಅಲ್ಲದ ದರ್ಜೆಗಳಲ್ಲಿ ದರ ಹೆಚ್ಚಳ

ನವದೆಹಲಿ, ಜೂನ್ 24: ಭಾರತೀಯ ರೈಲ್ವೆ ಪ್ರಯಾಣ ದರಗಳು ಜುಲೈ 1 ರಿಂದ ಹೆಚ್ಚಾಗಲಿವೆ. ಎಸಿ ಅಲ್ಲದ ಮತ್ತು ಎಸಿ ದರ್ಜೆಯ ಮೇಲ್/ಎಕ್ಸ್‌ಪ್ರೆಸ್ ರೈಲುಗಳಲ್ಲಿ ದರವನ್ನು ಕ್ರಮವಾಗಿ ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಮತ್ತು 2 ಪೈಸೆಯಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ಬದಲಾವಣೆಗಳನ್ನು ಜಾರಿಗೊಳಿಸಲು ರೈಲ್ವೆ ಮಂಡಳಿ ಸಚಿವಾಲಯಕ್ಕೆ…

ಭಾರತ ಜಾಗತಿಕ ಶಾಂತಿ ಸ್ಥಾಪನೆಗೆ ಮುಂದಾಗಲು ಇರಾನ್ ಪತ್ರಿಕಾಗೋಷ್ಠಿಯಲ್ಲಿ ಮನವಿ.
ಅಂತರಾಷ್ಟ್ರೀಯ ರಾಷ್ಟ್ರೀಯ

ಭಾರತ ಜಾಗತಿಕ ಶಾಂತಿ ಸ್ಥಾಪನೆಗೆ ಮುಂದಾಗಲು ಇರಾನ್ ಪತ್ರಿಕಾಗೋಷ್ಠಿಯಲ್ಲಿ ಮನವಿ.

ಇರಾನ್‌ನ ರಾಯಭಾರ ಕಚೇರಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ, ಇಸ್ರೇಲ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇರಾನ್‌ನ ಉಪ ಮುಖ್ಯಸ್ಥ ಮಿಷನ್ ಮೊಹಮ್ಮದ್ ಜಾವೇದ್ ಹುಸೇನಿ ಮಾತನಾಡುತ್ತಾ, “ಇಸ್ರೇಲ್ ನಿರ್ದೋಷಿ ಇರಾನ್ ಜನರ ಮೇಲೆ ದಾಳಿ ನಡೆಸುತ್ತಿದೆ. ಪಾಶ್ಚಾತ್ಯ ಮಾಧ್ಯಮಗಳು ಈ ಘಟನೆಯನ್ನು ವರದಿ ಮಾಡುತ್ತಿಲ್ಲ, ಹಾಗೂ ಈ ದಾಳಿಯನ್ನು…

ಇಸ್ರೇಲ್–ಇರಾನ್ ಸಂಘರ್ಷದ ಮಧ್ಯೆ ‘ಆಪರೇಷನ್ ಸಿಂಧು’ ಯಶಸ್ವಿ: 600 ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತ
ಅಂತರಾಷ್ಟ್ರೀಯ ರಾಷ್ಟ್ರೀಯ

ಇಸ್ರೇಲ್–ಇರಾನ್ ಸಂಘರ್ಷದ ಮಧ್ಯೆ ‘ಆಪರೇಷನ್ ಸಿಂಧು’ ಯಶಸ್ವಿ: 600 ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತ

ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ಭಾರತ ಪ್ರಾರಂಭಿಸಿರುವ ತುರ್ತು ಸ್ಥಳಾಂತರ ಕಾರ್ಯಾಚರಣೆ ‘ಆಪರೇಷನ್ ಸಿಂಧು’ ಯಶಸ್ವಿಯಾಗಿ ಮುಂದುವರಿದಿದ್ದು, ಸುಮಾರು 600 ಭಾರತೀಯ ವಿದ್ಯಾರ್ಥಿಗಳು, ಅವರಲ್ಲಿ 500 ಕಾಶ್ಮೀರದವರು, ಇರಾನ್‌ನ ಕೊಮ್ ನಗರದಿಂದ ಮಶ್ಹದ್‌ಗೆ ಸುರಕ್ಷಿತವಾಗಿ ಸ್ಥಳಾಂತರಗೊಂಡಿದ್ದಾರೆ. ಮಶ್ಹದ್ ನಗರ ಕೊಮ್‌ನಿಂದ ಸುಮಾರು 1,000 ಕಿಲೋಮೀಟರ್…

ಖಾಸಗಿ ವಾಹನಗಳಿಗೆ FASTag ಆಧಾರಿತ ವಾರ್ಷಿಕ ಪಾಸ್ ಆಗಸ್ಟ್ 15ರಿಂದ ಪ್ರಾರಂಭ: ನಿತಿನ್ ಗಡ್ಕರಿ
ರಾಷ್ಟ್ರೀಯ ವಾಹನ ಸುದ್ದಿ

ಖಾಸಗಿ ವಾಹನಗಳಿಗೆ FASTag ಆಧಾರಿತ ವಾರ್ಷಿಕ ಪಾಸ್ ಆಗಸ್ಟ್ 15ರಿಂದ ಪ್ರಾರಂಭ: ನಿತಿನ್ ಗಡ್ಕರಿ

ಜೂನ್ 18, 2025: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಬುಧವಾರ (ಜೂನ್ 18) ಮಹತ್ವದ ಘೋಷಣೆ ಮಾಡಿದ್ದಾರೆ. ಅವರು ತಿಳಿಸಿದಂತೆ, ಖಾಸಗಿ ವಾಹನಗಳಿಗೆ ಮಾತ್ರ ಅನ್ವಯಿಸುವ FASTag ಆಧಾರಿತ ವಾರ್ಷಿಕ ಪಾಸ್ ಆಗಸ್ಟ್ 15ರಿಂದ ಪ್ರಾರಂಭವಾಗಲಿದೆ. ಇದರ ದರ ₹3,000 ಆಗಿದ್ದು, ಪಾಸ್ ಆಕ್ಟಿವೇಟ್ ಮಾಡಿದ ದಿನದಿಂದ…

ವಿಮಾನದಲ್ಲಿ ತಾಂತ್ರಿಕ ದೋಷ ಲಂಡನ್‌ಗೆ ತೆರಳುವ ಮತ್ತೊಂದು ಏರ್ ಇಂಡಿಯಾ ವಿಮಾನ ರದ್ದು
ಅಂತರಾಷ್ಟ್ರೀಯ ರಾಷ್ಟ್ರೀಯ

ವಿಮಾನದಲ್ಲಿ ತಾಂತ್ರಿಕ ದೋಷ ಲಂಡನ್‌ಗೆ ತೆರಳುವ ಮತ್ತೊಂದು ಏರ್ ಇಂಡಿಯಾ ವಿಮಾನ ರದ್ದು

ಅಹಮದಾಬಾದ್: ಏರ್ ಇಂಡಿಯಾ ಮತ್ತೆ ತಾಂತ್ರಿಕ ದೋಷದ ಸಮಸ್ಯೆಗೆ ತುತ್ತಾಗಿದೆ. ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳಬೇಕಿದ್ದ AI 159 ನಂಬರ್‌ ಹೊಂದಿದ ವಿಮಾನ, ತಾಂತ್ರಿಕ ದೋಷದ ಕಾರಣದಿಂದ ಮಂಗಳವಾರ ರದ್ದುಪಡಿಸಲಾಗಿದೆ. ನವದೆಹಲಿಯಿಂದ ಅಹಮದಾಬಾದ್‌ಗೆ ಆಗಮಿಸಿದ್ದ ಈ ವಿಮಾನವು ಲಂಡನ್‌ಗೆ ಹೊರಡಬೇಕಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಕಾರಣದಿಂದ…

ಪ್ರಧಾನಿ ನರೇಂದ್ರ ಮೋದಿಗೆ ಸೈಪ್ರಸ್‌ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ
ಅಂತರಾಷ್ಟ್ರೀಯ ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿಗೆ ಸೈಪ್ರಸ್‌ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ

ಎರಡು ದಿನಗಳ ಭೇಟಿಗಾಗಿ ಸೈಪ್ರಸ್‌ಗೆ ತೆರಳಿದ ಧಾನಿ ನರೇಂದ್ರ ಮೋದಿ ಅವರಿಗೆ ಸೈಪ್ರಸ್‌ ಅಧ್ಯಕ್ಷ ನಿಕೋಸ್‌ ಕ್ರಿಸ್ಟೋಡೌಲೈಡ್ಸ್‌ ಅವರು ದೇಶದ ಅತ್ಯುನ್ನತ ನಾಗರೀಕ ಗೌರವ “ಗ್ರ್ಯಾಂಡ್‌ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕರಿಯೋಸ್ III” ಪ್ರಶಸ್ತಿಯನ್ನು ಪ್ರದಾನಿಸಿದರು.ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಈ ಗೌರವವು 140…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI