ಡಿಆರ್‌ಡಿಒ ಯಶಸ್ವಿ ಪ್ರಯೋಗ: ಪ್ರಳಯ ಕ್ಷಿಪಣಿಯ ಎರಡು ಹಾರಾಟ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತ
ಒಡಿಶಾ, ಜುಲೈ 29, 2025:ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಜುಲೈ 28 ಮತ್ತು 29 ರಂದು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಪ್ರಳಯ ಕ್ಷಿಪಣಿಯ ಎರಡು ಹಾರಾಟ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ. ಒಡಿಶಾದ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಈ ಕ್ಷಿಪಣಿಗಳನ್ನು ಪ್ರಯೋಗಿಸಲಾಯಿತು. ಈ ಪರೀಕ್ಷೆಗಳು…










