ಪಾಕ್‌ನಲ್ಲಿ ಮತ್ತೆ ಸಕ್ರಿಯಗೊಂಡ ಉಗ್ರ ಶಿಬಿರಗಳು: 15 ಕ್ಯಾಂಪ್‌ಗಳ ಪುನರ್ ನಿರ್ಮಾಣ, ಗುಪ್ತಚರ ಎಚ್ಚರಿಕೆ
ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಂತೆಯೇ, ಪಾಕಿಸ್ತಾನ ತಮ್ಮ ನಿಯಂತ್ರಣದಲ್ಲಿರುವ ಕಾಶ್ಮೀರ (PoK) ಪ್ರದೇಶದಲ್ಲಿ ಹೊಸದಾಗಿ 15ಕ್ಕೂ ಹೆಚ್ಚು ಉಗ್ರ ಶಿಬಿರಗಳನ್ನು ಪುನರ್ ನಿರ್ಮಿಸಿದ್ದಾಗಿ ಗುಪ್ತಚರ ಮೂಲಗಳು ತಿಳಿಸಿವೆ. ಇತ್ತೀಚೆಗೆ ನಡೆದ ‘ಓಪರೇಷನ್ ಸಿಂದೂರ’ ಎಂಬ ಭಾರತದ ತೀವ್ರ ತಾಕೀತಿನ ಬಳಿಕ…










