ದಸರಾ ರಜೆ ವಿಸ್ತರಣೆ: ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಅ.18ರವರೆಗೆ ರಜೆ – ಸಿಎಂ ಸಿದ್ಧರಾಮಯ್ಯ ಘೋಷಣೆ
ರಾಜ್ಯ ಶೈಕ್ಷಣಿಕ

ದಸರಾ ರಜೆ ವಿಸ್ತರಣೆ: ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಅ.18ರವರೆಗೆ ರಜೆ – ಸಿಎಂ ಸಿದ್ಧರಾಮಯ್ಯ ಘೋಷಣೆ

ಬೆಂಗಳೂರು (ಅ.07): ರಾಜ್ಯದ ಹಿಂದುಳಿದ ವರ್ಗಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲು ಸರ್ಕಾರವು ದಸರಾ ರಜೆಯನ್ನು ಅಕ್ಟೋಬರ್ 18 ರವರೆಗೆ ವಿಸ್ತರಿಸಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿ ತೀರ್ಮಾನವನ್ನು ಘೋಷಿಸಿದ್ದಾರೆ. ರಾಜ್ಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದರಿಂದ, ಪಾಠ…

ಕಾಸರಗೋಡು ಶಾಲೆಯೊಂದರಲ್ಲಿ ‘ಪ್ರೋ-ಪ್ಯಾಲೆಸ್ತೈನ್’ ಮೂಕಾಭಿನಯ ನಿಲ್ಲಿಸಿದ ವಿವಾದ – ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ, ಪೊಲೀಸರ ಮಧ್ಯಪ್ರವೇಶ
ರಾಷ್ಟ್ರೀಯ ಶೈಕ್ಷಣಿಕ

ಕಾಸರಗೋಡು ಶಾಲೆಯೊಂದರಲ್ಲಿ ‘ಪ್ರೋ-ಪ್ಯಾಲೆಸ್ತೈನ್’ ಮೂಕಾಭಿನಯ ನಿಲ್ಲಿಸಿದ ವಿವಾದ – ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ, ಪೊಲೀಸರ ಮಧ್ಯಪ್ರವೇಶ

ಕಾಸರಗೋಡು ಜಿಲ್ಲೆಯ ಕುಂಬಳೆ ಸರ್ಕಾರ ಪ್ರೌಢಶಾಲೆಯಲ್ಲಿ ಇತೀಚೆಗೆ ನಡೆದ ಕಲೋತ್ಸವದ ವೇಳೆ ‘ಪ್ರೋ-ಪ್ಯಾಲೆಸ್ತೈನ್’ ಮೂಕಾಭಿನಯ ಪ್ರದರ್ಶನವನ್ನು ನಿಲ್ಲಿಸಲು ಶಿಕ್ಷಕರು ಹೇಳಿದ ಮಾಡಿದ ಹಿನ್ನೆಲೆಯಲ್ಲಿ ಉದ್ವಿಗ್ನತೆ ಉಂಟಾಗಿದೆ. ಮೂಕಾಭಿನಯ ಪ್ರದರ್ಶನದ ಮಧ್ಯೆ ಇಬ್ಬರು ಶಿಕ್ಷಕರು ವಿದ್ಯಾರ್ಥಿಗಳಿಗೆ ನಿಲ್ಲಿಸಲು ಸೂಚಿಸಿ ವೇದಿಕೆಯ ಪರದೆ ಇಳಿಸಿದ ಘಟನೆ ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಯಿತು. ಈ…

ಕೆ.ವಿ.ಜಿ.ಪಾಲಿಟೆಕ್ನಿಕ್ ಸಂಭ್ರಮದ ಆಯುಧ ಪೂಜೆ :
ಧಾರ್ಮಿಕ ಶೈಕ್ಷಣಿಕ

ಕೆ.ವಿ.ಜಿ.ಪಾಲಿಟೆಕ್ನಿಕ್ ಸಂಭ್ರಮದ ಆಯುಧ ಪೂಜೆ :

ಸುಳ್ಯ: ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನಲ್ಲಿ ಆಯುಧ ಪೂಜೆಯು ಸಂಭ್ರಮದಿಂದ ನಡೆಯಿತು. ವಿವಿಧ ವಿಭಾಗಗಳ ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರಯೋಗಾಲಯಗಳನ್ನು ತಳಿರು, ತೋರಣಗಳಿಂದ ಅಲಂಕರಿಸಿ, ಪೂಜೆಯ ನಂತರ ಉಪಹಾರ ವಿತರಿಸಿ ಸಂಭ್ರಮಿಸಿದರು. ಎ.ಓ.ಎಲ್.ಇ ಕಮಿಟಿ "ಬಿ"ಯ ಅಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ ವಿ ಎಲ್ಲಾ ವಿಭಾಗಗಳಿಗೆ…

ಕೆವಿಜಿ ಪಾಲಿಟೆಕ್ನಿಕ್ : ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ
ಶೈಕ್ಷಣಿಕ

ಕೆವಿಜಿ ಪಾಲಿಟೆಕ್ನಿಕ್ : ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನಲ್ಲಿ 'ಮಾನಸಿಕ ಆರೋಗ್ಯ ಜಾಗೃತಿ'ಕಾರ್ಯಕ್ರಮ ನಡೆಯಿತು.ಕಾಲೇಜಿನ ಪ್ರಾಂಶುಪಾಲ ಅಣ್ಣಯ್ಯ ಕೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಟಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಹದಿಹರೆಯದಲ್ಲಿ ಉಂಟಾಗುವ ಮಾನಸಿಕ ಅಸಮತೋಲನ ಮತ್ತು ಅದರಿಂದ ಹೊರ ಬರುವ ಬಗ್ಗೆ…

ಸಿಬಿಎಸ್‌ಇ 2026ರ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳ ತಾತ್ಕಾಲಿಕ ದಿನಾಂಕ ಪಟ್ಟಿ ಪ್ರಕಟ
ಶೈಕ್ಷಣಿಕ

ಸಿಬಿಎಸ್‌ಇ 2026ರ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳ ತಾತ್ಕಾಲಿಕ ದಿನಾಂಕ ಪಟ್ಟಿ ಪ್ರಕಟ

ನವದೆಹಲಿ: ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) 2026ರ ಹತ್ತನೇ (X) ಹಾಗೂ ಹನ್ನೆರಡನೇ (XII) ತರಗತಿ ಬೋರ್ಡ್ ಪರೀಕ್ಷೆಗಳ ತಾತ್ಕಾಲಿಕ ದಿನಾಂಕ ಪಟ್ಟಿಯನ್ನು ಪ್ರಕಟಿಸಿದೆ. ಫೆಬ್ರವರಿ 17, 2026ರಿಂದ ಜುಲೈ 15, 2026ರವರೆಗೆ ವಿವಿಧ ಪರೀಕ್ಷೆಗಳು ನಡೆಯಲಿವೆ ಎಂದು ಮಂಡಳಿ ತಿಳಿಸಿದೆ. 2026ರಲ್ಲಿ ಸುಮಾರು 45 ಲಕ್ಷ…

ರಾಜ್ಯದಲ್ಲಿ 18,500 ಹೊಸ ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ ಘೋಷಣೆ
ರಾಜ್ಯ ಶೈಕ್ಷಣಿಕ

ರಾಜ್ಯದಲ್ಲಿ 18,500 ಹೊಸ ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ ಘೋಷಣೆ

ಚಾಮರಾಜನಗರ: ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಬೋಧನಾ ಶಕ್ತಿ ಹೆಚ್ಚಿಸಲು ರಾಜ್ಯದಲ್ಲಿ ಹೆಚ್ಚುವರಿಯಾಗಿ 18,500 ಶಿಕ್ಷಕರ ನೇಮಕಾತಿ ನಡೆಯಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಘೋಷಿಸಿದರು. ಸಚಿವರು ಮಾತನಾಡಿ, “ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಈಗಾಗಲೇ 13,500 ಶಿಕ್ಷಕರನ್ನು ನೇಮಕ ಮಾಡಿದ್ದೇವೆ.…

ಕರ್ನಾಟಕ ದಸರಾ ರಜೆ: ಸೆ. 20ರಿಂದ ಅ. 6ರವರೆಗೆ – ದಕ್ಷಿಣ ಕನ್ನಡ ಸಿಬಿಎಸ್‌ಇ ಶಾಲೆಗಳು ಮುಂಚಿತವಾಗಿ ಆರಂಭ?
ರಾಜ್ಯ ರಾಷ್ಟ್ರೀಯ ಶೈಕ್ಷಣಿಕ

ಕರ್ನಾಟಕ ದಸರಾ ರಜೆ: ಸೆ. 20ರಿಂದ ಅ. 6ರವರೆಗೆ – ದಕ್ಷಿಣ ಕನ್ನಡ ಸಿಬಿಎಸ್‌ಇ ಶಾಲೆಗಳು ಮುಂಚಿತವಾಗಿ ಆರಂಭ?

ಬೆಂಗಳೂರು: ರಾಜ್ಯದಾದ್ಯಂತ ಸರ್ಕಾರ ಮಾನ್ಯತೆ ಪಡೆದ ಹಾಗೂ ಕೇಂದ್ರ ಬೋರ್ಡ್ ಶಾಲೆಗಳಲ್ಲಿ ದಸರಾ ರಜೆ ಘೋಷಿಸಲಾಗಿದೆ. ಸೆಪ್ಟೆಂಬರ್ 20, 2025ರಿಂದ ಅಕ್ಟೋಬರ್ 6, 2025ರವರೆಗೆ ಶಾಲೆಗಳಿಗೆ ರಜೆ ಘೋಷಣೆಯಾಗಿದೆ. ಅಕ್ಟೋಬರ್ 7ರಿಂದ ನಿಯಮಿತ ತರಗತಿಗಳು ಪುನರಾರಂಭಗೊಳ್ಳಲಿವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸಿಬಿಎಸ್‌ಇ ಶಾಲೆಗಳು ಮುಂಚಿತವಾಗಿ ಅಕ್ಟೋಬರ್…

ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ
ರಾಜ್ಯ ಶೈಕ್ಷಣಿಕ

ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ

ಬೆಂಗಳೂರು, ಸೆ. 04:ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 2025-26ನೇ ಸಾಲಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ವೃತ್ತಿಪರ ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.…

📰 ಉತ್ತರಾಖಂಡದಲ್ಲಿ ಭೂಕುಸಿತ – ಹೆಲಿಕಾಪ್ಟರ್ ಮೂಲಕ ಪರೀಕ್ಷೆಗೆ ಹಾಜರಾದ ರಾಜಸ್ಥಾನದ ವಿದ್ಯಾರ್ಥಿಗಳು
ರಾಷ್ಟ್ರೀಯ ಶೈಕ್ಷಣಿಕ

📰 ಉತ್ತರಾಖಂಡದಲ್ಲಿ ಭೂಕುಸಿತ – ಹೆಲಿಕಾಪ್ಟರ್ ಮೂಲಕ ಪರೀಕ್ಷೆಗೆ ಹಾಜರಾದ ರಾಜಸ್ಥಾನದ ವಿದ್ಯಾರ್ಥಿಗಳು

ಉತ್ತರಾಖಂಡದ ಪಿಥೋರಾಗಢ ಜಿಲ್ಲೆಯಲ್ಲಿ ಭಾರೀ ಮಳೆ ಹಾಗೂ ಭೂಕುಸಿತದಿಂದಾಗಿ ಮುನ್ಸ್ಯಾರಿ ಪ್ರದೇಶದ ಎಲ್ಲಾ ರಸ್ತೆ ಸಂಪರ್ಕ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು. ಇದರ ಪರಿಣಾಮವಾಗಿ ರಾಜಸ್ಥಾನದಿಂದ ಬಂದಿದ್ದ ನಾಲ್ವರು ಬಿ.ಎಡ್ ವಿದ್ಯಾರ್ಥಿಗಳಿಗೆ ದೊಡ್ಡ ಸವಾಲು ಎದುರಾಯಿತು. ರಸ್ತೆ ಮಾರ್ಗಗಳು ಮುಚ್ಚಲ್ಪಟ್ಟ ಕಾರಣ ಅವರು ಸರ್ಕಾರೀ ಪದವಿ ಕಾಲೇಜಿನಲ್ಲಿ ನಡೆಯಲಿದ್ದ ಪರೀಕ್ಷೆಯನ್ನು ತಪ್ಪಿಸಿಕೊಳ್ಳುವ…

ಕೆವಿಜಿ ಪಾಲಿಟೆಕ್ನಿಕ್ : ಶಿಕ್ಷಕರ ದಿನಾಚರಣೆ
ಶೈಕ್ಷಣಿಕ

ಕೆವಿಜಿ ಪಾಲಿಟೆಕ್ನಿಕ್ : ಶಿಕ್ಷಕರ ದಿನಾಚರಣೆ

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ವಿದ್ಯಾರ್ಥಿ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆಗಳ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಅಣ್ಣಯ್ಯ ಕೆ. ಸಭಾಧ್ಯಕ್ಷತೆ ವಹಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ಉಪಪ್ರಾಂಶುಪಾಲ ಹರೀಶ್ ಕುಮಾರ್ ಪಿ. ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಪ್ರಭುಲಿಂಗ ಡಿ.ಯಚ್, ಪ್ರಜ್ಞಾ ಕೆ.ಆರ್.,…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI