ನೆದರ್‌ಲ್ಯಾಂಡ್‌ನ ಅಸೆನ್ ನಲ್ಲಿರುವ ಡ್ರೆಂಟ್ಸ್ ಮ್ಯೂಸಿಯಂನಲ್ಲಿ ಕಳ್ಳತನ; 2,450 ವರ್ಷ ಹಳೆಯದಾದ ಕೋಟೋಫೆನೆಸ್ಟಿಯ ಚಿನ್ನದ ಹೆಲ್ಮೆಟ್ ಕಳವು;
ಕೋಟೋಫೆನೆಸ್ಟಿಯ ಚಿನ್ನದ ಹೆಲ್ಮೆಟ್ & ಡ್ರೆಂಟ್ಸ್ ಮ್ಯೂಸಿಯಂ 2025ರ ಜನವರಿ 27, ಸೋಮವಾರ ಬೆಳಗಿನ ವೇಳೆ, ನೆದರ್ಲ್ಯಾಂಡ್‌ನ ಅಸೆನ್ ನಲ್ಲಿರುವ ಡ್ರೆಂಟ್ಸ್ ಮ್ಯೂಸಿಯಂಗೆ ಚಾಲಾಕಿ ಕಳ್ಳರ ತಂಡವೊಂದು ನುಗ್ಗಿದೆ. ಬಾಂಬ್ ಬಳಸಿ, ಮ್ಯೂಸಿಯಂ ಬಾಗಿಲನ್ನು ಮುರಿದಿರುವ ಕಳ್ಳರು ರೋಮೇನಿಯಾದ ರಾಷ್ಟ್ರೀಯ ಐತಿಹಾಸಿಕ ಮ್ಯೂಸಿಯಮ್‌ನಿಂದ ಇತ್ತೀಚೆಗೆ ಬಂದಿದ್ದ ಡೇಸಿಯನ್ ನಾಗರಿಕತೆಯ…










