ಧರ್ಮಸ್ಥಳ ಶವ ವಿವಾದ: ಮೌನ ಮುರಿದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ – “ಆರೋಪಗಳೆಲ್ಲ ಸುಳ್ಳು, ಎಸ್ಐಟಿ ತನಿಖೆಯನ್ನು ಸ್ವಾಗತಿಸುತ್ತೇನೆ”
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿದ್ದಾರೆ ಎಂಬ ಅನಾಮಿಕ ದೂರು ಆಧಾರವಾಗಿ ರಾಜ್ಯ ಸರ್ಕಾರ ರಚಿಸಿದ ಎಸ್ಐಟಿ ಕಳೆದ 15 ದಿನಗಳಿಂದ ತನಿಖೆ ಮುಂದುವರೆಸುತ್ತಿದೆ. ಅನಾಮಿಕ ವ್ಯಕ್ತಿ ತೋರಿಸಿದ ಸ್ಥಳಗಳಲ್ಲಿ ಶೋಧ ನಡೆಸಿದ ಎಸ್ಐಟಿ ಒಂದು ಅಸ್ಥಿಪಂಜರ ಹಾಗೂ ಕೆಲ ಮೂಳೆಗಳನ್ನು ಮಾತ್ರ ಪತ್ತೆಹಚ್ಚಿದ್ದು,…










