ಭಾರತದ ಅಂತರಿಕ್ಷ ಸಾಧನೆಗೆ ಹೊಸ ಚಾಪ್ಟರ್ – ‘HOPE’ ನಿಲ್ದಾಣ ಉದ್ಘಾಟನೆ
ಲಡಾಖ್: ಭಾರತದ ಅಂತರಿಕ್ಷ ಸಾಧನೆಗೆ ಇನ್ನೊಂದು ಐತಿಹಾಸಿಕ ಅಧ್ಯಾಯ ಸೇರಿದ್ದು, ಇಸ್ರೋ (ISRO) ತನ್ನ ಪ್ರಥಮ HOPE ನಿಲ್ದಾಣವನ್ನು ಲಡಾಖ್‌ನ ಟ್ಸೋ ಕಾರ್ ಪ್ರದೇಶದಲ್ಲಿ ಯಶಸ್ವಿಯಾಗಿ ಸ್ಥಾಪಿಸಿದೆ. HOPE ಎಂಬುದು Himalayan Outpost for Planetary Exploration ಎಂಬ ಹೆಸರಿನೊಂದಿಗೆ ಕಾರ್ಯನಿರ್ವಹಿಸುವ ನವೀನ ತಂತ್ರಜ್ಞಾನ ಕೇಂದ್ರವಾಗಿದ್ದು, ಚಂದ್ರ ಹಾಗೂ…










