ಟೋಕಿಯೊದಲ್ಲಿ ಪ್ರಧಾನಮಂತ್ರಿ ಮೋದಿ ಅವರಿಗೆ ಗಾಯತ್ರಿಮಂತ್ರ ಸ್ವಾಗತ
ಟೋಕಿಯೊ: ಜಪಾನ್ ಭೇಟಿಗೆ ತೆರಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ವಿಶಿಷ್ಟ ಹಾಗೂ ಆಧ್ಯಾತ್ಮಿಕ ಸ್ವಾಗತ ಲಭಿಸಿತು. ಟೋಕಿಯೊದಲ್ಲಿರುವ ಹನೇಡಾ ವಿಮಾನ ನಿಲ್ದಾಣದಲ್ಲಿ ಜಪಾನಿನ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ, ಜಪಾನಿನ ಸಮುದಾಯದ ಸದಸ್ಯರು ಗಾಯತ್ರಿ ಮಂತ್ರ ಸೇರಿದಂತೆ ವಿವಿಧ ವೇದಮಂತ್ರಗಳನ್ನು ಪಠಿಸಿದರು. ಅದೇ ಸಮಯದಲ್ಲಿ, ಭಾರತೀಯ…










