ಅಬಾಕಸ್ ಮತ್ತು ವೇದಿಕ್ ಮ್ಯಾಥ್ಸ್ ಕೋರ್ಸು ಆರಂಭ, ಸುಳ್ಯ ತಾಲೂಕಿನ ಮಕ್ಕಳಿಗೆ ಸಿಹಿ ಸುದ್ದಿ.
ಹಲವು ಪೋಷಕರಿಗೆ ಮಕ್ಕಳ ಭವಿಷ್ಯದ ಬಗ್ಗೆಯೇ ಚಿಂತೆಯಾಗಿ ಬಿಟ್ಟಿದೆ. ಮಗ ಅಥವಾ ಮಗಳು ಗಣಿತದಲ್ಲಿ ವೀಕ್ ಇದ್ದಾರೆ. ಹೀಗಾದರೆ ಮುಂದೆ ನಮ್ಮ ಮಕ್ಕಳು ಸೈನ್ಸ್ ಸಬ್ಜೆಕ್ಟ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ? ಅವರ ಭವಿಷ್ಯ ಬಗ್ಗೆ ಗಂಭೀರವಾದ ಆಲೋಚನೆ ಪೋಷಕರಿಗೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸುಳ್ಯ ತಾಲೂಕಿನ ಮಕ್ಕಳಿಗೆ…










