ಆಲೆಟ್ಟಿ ಗ್ರಾಮದ ಅರಂಬೂರು ಪಾಲಡ್ಕದಲ್ಲಿ ಬಸ್ ತಂಗುದಾಣ ಬೇಕೆಂಬ ಕೂಗು:ಸ್ಪಂದನೆ ನೀಡದ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ: ಚುನಾವಣಾ ಭಹಿಷ್ಕಾರದ ಬ್ಯಾನರ್ ಅಳವಡಿಕೆ:
ಚುನಾವಣೆಗೆ ಸಮಯ ಹತ್ತಿರ ಬರುತಿದ್ದಂತೆ ಹಲವು ಕಡೆ ಗುದ್ದಲಿ ಪೂಜೆ, ಕೆಲವು ಕಡೆ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿದೆ, ಈ ಮಧ್ಯೆ ಹಲವು ಬೇಡಿಕೆಗೆ ಆಗ್ರಹಿಸಿ ಚುನಾವಣಾ ಭಹಿಷ್ಕಾರದ ಕೂಗುಗಳು ಕೇಳಿ ಬಂದಿವೆ, ಅಂತೆಯೇ ಆಲೆಟ್ಟಿ ಗ್ರಾಮದ ಪಾಲಡ್ಕದಲ್ಲೂ ಈ ರೀತಿಯ ಭ್ಯಾನರ್ ಅಳವಡಿಸಿದ್ದಾರೆ,ಆಲೆಟ್ಟಿ ಗ್ರಾಮದ ಅರಂಬೂರು ಸಮೀಪ ಪಾಲಡ್ಕ…









